ವತ್ತಿನೆಣೆ ಶ್ರೀಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ಚಿತ್ರನಟ ರಿಷಬ್ ಶೆಟ್ಟಿ ಬೇಟಿ
ಬೈಂದೂರು: ಚಿತ್ರನಟ ಹಾಗೂ ನಿದೇ೯ಶಕ ರಿಷಬ್ ಶೆಟ್ಟಿ ಗುರುವಾರ ಕುಟುಂಬ ಸಮೇತರಾಗಿ ಗುರುರಾಘವೇಂದ್ರರ ಆರಾಧನ ಮಹೋತ್ಸವದ ಪ್ರಯುಕ್ತ ಶ್ರೀಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರಿಗೆ ಬೇಟಿ ನೀಡಿ ಗುರುರಾಯರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅರ್ಚಕರಾದ ಸುಬ್ರಾಯ ನಾವಡ,ಮುರುಳಿ…