ಶಿರೂರು; ಶಿರೂರು ಅಮೃತಧಾರಾ ಗೋಶಾಲೆಯ ಅತ್ಯಾಕರ್ಷಕ ಗೋವು ಹಾಗೂ ಇಲ್ಲಿನ ಸಾರ್ವಜನಿಕರ ಅತ್ಯಂತ ಪ್ರೀತಿಯ ರಾಮ ಹೆಸರಿನ ಎತ್ತು ಮಂಗಳವಾರ ಮೃತಪಟ್ಟಿದೆ.ಸುಮಾರು 17 ವರ್ಷಗಳಿಂದ ಶಿರೂರು ಅಮೃತಧಾರಾ ಗೋಶಾಲೆಯಲ್ಲಿರುವ ಈ ಎತ್ತು ಪ್ರತಿದಿನ ಶಿರೂರು ಮಾರ್ಕೆಟ್,ಪೇಟೆ ಮುಂತಾದ ಕಡೆ ಸಂಚಾರ ಮಾಡುತ್ತಿತ್ತು.ಅಂಗಡಿ, ಮನೆಯವರು ಈ ಎತ್ತು ಬಹಳ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು.ಸಾರ್ವಜನಿಕರ ಪ್ರೀತಿಯ ರಾಮನ ನಿಧನಕ್ಕೆ ಗೋಶಾಲೆಯ ಮುಖ್ಯಸ್ಥರಾದ ಸುರೇಶ ಅವಭ್ರತ, ಅಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

two × 5 =