ಉಪ್ಪುಂದ: ಅಮ್ಮ ಹಚ್ಚಿದ ಹಣತೆ ಕವನ ಸಂಕಲನ ಅನಾವರಣ ಕಾರ್ಯಕ್ರಮ,ಸಾಹಿತ್ಯದ ಆಸಕ್ತಿ ಬದುಕಿಗೆ ಉತ್ಸಾಹ ನೀಡುತ್ತದೆ;ಉಪ್ಪುಂದ ಚಂದ್ರಶೇಖರ ಹೊಳ್ಳ
ಬೈಂದೂರು: ಶ್ರೀನಿವಾಸ ಅಕ್ಕಿಅಂಗಡಿ ಸದ್ಬಾವನಾ ವೇದಿಕೆ,ಕುಂದ ಅಧ್ಯಯನ ಕೇಂದ್ರ ಇದರ ಸಹಯೋಗದಲ್ಲಿ ಸೀತಾ ಶ್ರೀನಿವಾಸರವರ ಅಮ್ಮ ಹಚ್ಚಿದ ಹಣತೆ ಕವನ ಸಂಕಲನ ಅನಾವರಣ ಕಾರ್ಯಕ್ರಮ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ನಡೆಯಿತು. ಕುಂದ ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ…