ಶಿರೂರು ಮೇಸ್ತ ಹಿತರಕ್ಷಣಾ ವೇದಿಕೆಯಿಂದ ವಿಶ್ವಕಮ೯ ಜಯಂತಿ ಆಚರಣೆ
ಶಿರೂರು; ಮೇಸ್ತ ಹಿತರಕ್ಷಣಾ ಶಿರೂರು ವೇದಿಕೆಯಿಂದ ವಿಶ್ವಕಮ೯ ಜಯಂತಿ ಅಂಗವಾಗಿ ಶ್ರೀ ದುಗಾ೯ಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತದನಂತರ ಶ್ರೀ ದುಗಾ೯ಂಬಿಕ ಸಭಾ ಭವನದಲ್ಲಿ ವಿಶ್ವಕಮ೯ ಪೂಜೆಯನ್ನು ನೆರವೇರಿಸಲಾಯತು.ಬಳಿಕ ಧೈವಾದೀನರಾದ ದಿವಂಗತ ಬೊಣ್ಗಿ ವಿಠಲ ಮೇಸ್ತರಿಗೆ ಮೌನ ಪ್ರಾಥ೯ನೆಯೊಂದಿಗೆ ಶೃದ್ಧಾಂಜಲಿ…