Author: Giri shiruru

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಶಾಲಾ ವಾರ್ಷಿಕೋತ್ಸವ ಸಮಾರಂಭ,ಶಾಲೆಯ ಅಭಿವೃದ್ದಿಗೆ ಸ್ಥಳೀಯರ ಸಹಕಾರ ಅಗತ್ಯ: ಮಂಜುನಾಥನ್ ಎಂ.ಜಿ

ಶಿರೂರು : ಕೇವಲ ಶಿಕ್ಷಕರು,ವಿದ್ಯಾರ್ಥಿಗಳಿಂದ ಮಾತ್ರ ಸಂಸ್ಥೆಯ ಅಭಿವೃದ್ದಿ ಸಾಧ್ಯವಿಲ್ಲ.ಬದಲಾಗಿ ದಾನಿಗಳು,ಶಿಕ್ಷಣಾಭಿಮಾನಿಗಳು ಹಾಗೂ ಸ್ಥಳೀಯರ ಪ್ರೋತ್ಸಾಹ ಇದ್ದಾಗ ಮಾತ್ರ ಕನ್ನಡ ಮಾಧ್ಯಮ ಶಾಲೆ ಇನ್ನಷ್ಟು ಬೆಳವಣಿಗೆ ಸಾಧ್ಯ.ಶೈಕ್ಷಣಿಕ ವಾತಾವರಣದ ಜೊತೆಗೆ ಸಾಂಘಿಕ ಪ್ರಯತ್ನಗಳಿಂದ ಶಾಲೆಯ ಬೆಳವಣಿಗೆ ಸಾಧ್ಯ ಎಂದು ಬೈಂದೂರು ಕ್ಷೇತ್ರ…

ಸ.ಮಾ.ಹಿ.ಪ್ರಾ.ಶಾಲೆ ಉಪ್ಪುಂದದ ಶಿಕ್ಷಕಿ ದೀಪಾ ಎಮ್.ಬಿಲ್ಲವ ಶಿರೂರು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.

ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪುಂದದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಾ ಮಂಜುನಾಥ ಬಿಲ್ಲವ ಶಿರೂರು ಇವರು ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ,ಜಾವೆಲಿನ್ ತ್ರೋ ಪ್ರಥಮ,ತ್ರೋಬಾಲ್‌ನಲ್ಲಿ ದ್ವಿತೀಯ,ಕಬಡ್ಡಿ…

ಶಿರೂರು ಜಿ.ಎಸ್.ಬಿ ಸಮಾಜದ ವತಿಯಿಂದ ಪಾದಯಾತ್ರೆ

ಶಿರೂರು ; ಶಿರೂರು ಜಿ.ಎಸ್.ಬಿ ಸಮಾಜದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಶಿರೂರು ಪೇಟೆ ವೆಂಕಟರಮಣ ದೇವಸ್ಥಾನದಿಂದ ಪಾದಯಾತ್ರೆ ಹೊರಟು ಭಟ್ಕಳ ಶಾಂತೇರಿ ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ,ಶಿರಾಲಿ ವೆಂಕಟಾಪುರ ಲಕ್ಷ್ಮಿ ವೆಂಕಟೇಶ ದೇವಸ್ಥಾನ ಸನ್ನಿಧಿಗೆ ತೆರಳಿ ಬಳಿಕ ಶಿರಾಲಿ ಮಹಾಮಾಯ ಮಹಾಗಣಪತಿ…

ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿಯವರ 98ನೇ ಜನ್ಮ ದಿನ ಆಚರಣೆ,ವಾಜಪೇಯಿ ಈ ದೇಶ ಕಂಡ ಶ್ರೇಷ್ಟ ಪ್ರಧಾನಿಗಳಲ್ಲಿ ಓರ್ವರಾಗಿದ್ದಾರೆ;ದೀಪಕ್ ಕುಮಾರ್ ಶೆಟ್ಟಿ

ಬೈಂದೂರು; ಭಾರತ ರತ್ನ,ಅಜಾತ ಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಬೈಂದೂರು ಬಿಜೆಪಿ ಕಚೇರಿಯಲ್ಲಿ 98ನೇ ಜನ್ಮ ದಿನವನ್ನು ಆಚರಿಸಲಾಯಿತು. ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ…

ಬೈಂದೂರು :ಹೋಲಿಕ್ರಾಸ್ ಚರ್ಚ್‌ನಲ್ಲಿ ಕ್ರಿಸಮಸ್ ಹಬ್ಬ ಆಚರಣೆ

ಬೈಂದೂರು: ಐತಿಹಾಸಿಕ ಪ್ರಸಿದ್ದ ಬೈಂದೂರು ಹೋಲಿಕ್ರಾಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಬೆಳಿಗ್ಗೆ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರಿಂದ ಪೂಜಾ ವಿಧಿ ವಿಧಾನಗಳು ನಡೆಯಿತು.ಈ ಸಂದರ್ಭದಲ್ಲಿ ರೆ. ಫಾ. ವಿನ್ಸೆಂಟ್ ಕುವೆಲ್ಲೋ, ರೆ.ಫಾ. ರಾಯಲ್ ನಜ್ರೆತ್, ರೆ.ಫಾ. ಸಿರಿಲ್ ಲೋಬೋ, ರೆ.ಫಾ…

ಶಿರೂರು: ಯಕ್ಷವೃಕ್ಷ -2022 ಸಮ್ಮಾನ ಕಾರ್ಯಕ್ರಮ,ಯಕ್ಷಗಾನ ಕ್ಷೇತ್ರದ ಸೇವೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಪ್ರಯತ್ನ ನಿರಂತರವಾಗಿರಲಿ;ಕೆ.ಬಾಬು ಶೆಟ್ಟಿ

ಶಿರೂರು: ಯಕ್ಷ ವೃಕ್ಷ ಕರಾವಳಿ ಶಿರೂರು ಇದರ ಸಂಯೋಜಕ ದೀಪಕ್ ಕುಮಾರ್ ಶೆಟ್ಟಿ ಸಹಯೋಗದಲ್ಲಿ ನಡೆದ 14ನೇ ವರ್ಷದ ಯಕ್ಷವೃಕ್ಷ -2022 ಕಾರ್ಯಕ್ರಮ ಶಿರೂರು ಕಟ್ಟೆಗದ್ದೆ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪೆರ್ಡೂರು ಮೇಳದ ಭಾಗವತರಾದ ಪ್ರಸನ್ನ ಭಟ್ ಬಾಳ್ಕಲ್ ಹಾಗೂ…

ಶಿರೂರು; ರೈತರ ದಿನಾಚರಣೆ ಹಾಗೂ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ,ಸಾಂಪ್ರದಾಯಿಕ ವ್ಯವಸ್ಥೆಗೆ ಬದಲಾಗಿ ಆಧುನಿಕ ಪದ್ದತಿ ಅವಲಂಬಿಸಿಕೊಂಡಾಗ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ;ವೆಂಕಟೇಶ ಹೆಬ್ಬಾರ್

ಬೈಂದೂರು: ಉಡುಪಿ ಜಿಲ್ಲಾ ಪಂಚಾಯತ್,ಕೃಷಿ ಇಲಾಖೆ ಕುಂದಾಪುರ  ಹಾಗೂ ರೈತ ಸಂಪರ್ಕ ಕೇಂದ್ರ ಬೈಂದೂರು ಇದರ 2022-23ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ರೈತರ ದಿನಾಚರಣೆ ಹಾಗೂ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ ಶಿರೂರು ಸರ್ಪನಮನೆ ವಠಾರದಲ್ಲಿ ನಡೆಯಿತು. ತಾಲೂಕು ಕೃಷಿಕ ಸಮಾಜದ ನಿರ್ದೇಶಕ…

ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ವಜ್ರಮಹೋತ್ಸವ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ

ಬೈಂದೂರು: ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಮಿತ ಕುಂದೇಶ್ವರ ದೇವಸ್ಥಾನ ರಸ್ತೆ ಇದರ ವಜ್ರಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ಸಂಘದ ಸ್ಥಾಪಕರಾದ ಯಡ್ತರೆ ಮಂಜಯ್ಯ ಶೆಟ್ಟಿ ವಿಚಾರಗೋಷ್ಠಿ ಕಾರ್ಯಕ್ರಮ ಡಿ.31 ರಂದು ಪೂರ್ವಾಹ್ನ 10:30ಕ್ಕೆ ಸಂಘದ ಪ್ರಧಾನ…

ಬೈಂದೂರು ಸೌಹಾರ್ಧ ಕ್ರಿಸ್ಮಮಸ್ ಹಾಗೂ ಫಲಾನುಭವಿಗಳಿಗೆ ಸಹಾಯಹಸ್ತ ಕಾರ್ಯಕ್ರಮ

ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಹೋಲಿಕ್ರಾಸ್ ಚರ್ಚಿನಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್, ಶೆವೊಟ್ ಪ್ರತಿಷ್ಠಾನ, ಕುಂದಾಪುರದ ಸಿ.ಎಸ್.ಐ. ಕೃಪಾ ಚರ್ಚ್, ಹೋಲಿ ಕ್ರಾಸ್ ಚರ್ಚ್ ಸಹಯೋಗದಲ್ಲಿ ಸೌಹಾರ್ದ ಕ್ರಿಸ್‌ಮಸ್ ಹಾಗೂ ಫಲಾನುಭವಿಗಳಿಗೆ ಸಹಾಯಹಸ್ತ ಕಾರ್ಯಕ್ರಮ ಜರುಗಿತು. ಉಡುಪಿಯ ಧರ್ಮ ಪ್ರಾಂತ್ಯದ…

ಅಡಿಗರ ಪುರಭವನ ಬೈಂದೂರು ಗಾಂಧಿ ಮೈದಾನದ ಬಳಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ;ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಮಾನ್ಯ ಸಂಸದರ ಹಾಗೂ ಶಾಸಕರ ವಿಶೇಷ ಪ್ರಯತ್ನದಿಂದ ಬೈಂದೂರಿಗೆ ದೊರೆತಿರುವ ಅಡಿಗರ ಹೆಸರಿನ ಪುರಭವನದ ಕುರಿತು ಗೊಂದಲಮಯ ಅಭಿಪ್ರಾಯ ಬರುತ್ತಿದ್ದು ರಾಜ್ಯ ಸರಕಾರದ ಬಹುನಿರೀಕ್ಷಿತ ಯೋಜನೆ ಕ್ಷೇತ್ರಕ್ಕೆ ದೊರೆತಿರುವುದು ಅಪಾರ ಹೆಮ್ಮೆ ಅನಿಸುತ್ತಿದೆ ಹಾಗೂ ಪುರಭವನ ಗಾಂಧಿ ಮೈದಾನದ ಒಂದು…