ಶಿರೂರು; ಆ.27 ರಂದು ಶ್ರೀಮದ್ಭಗವದ್ಗೀತೆ ಪಠಣ ಕಾರ್ಯಕ್ರಮ
ಶಿರೂರು: ಶ್ರೀ ವೆಂಕಟರಮಣ ದೇವಸ್ಥಾನ ದಾಸನಾಡಿ ಶಿರೂರು ಇದರ ಶ್ರೀ ವಿಷ್ಣು ಸಹಸ್ರನಾಮದ ಜೊತೆಗೆ ಶ್ರೀಮದ್ಭಗವದ್ಗೀತೆ ಪಠಣ ಕಾರ್ಯಕ್ರಮ ಆ.27 ರಂದು ಸಂಜೆ 5:30ಕ್ಕೆ ದಾಸನಾಡಿ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ ಯಳಜಿತ್ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ…