Author: Giri shiruru

ಬೈಂದೂರು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ,ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ ಹಲವು ಪ್ರತಿಭೆಗಳು ಬೈಂದೂರಿನಲ್ಲಿರುವುದು  ಕ್ಷೇತ್ರದ ಹೆಮ್ಮೆ;ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಬೈಂದೂರು ಸ್ಪೋರ್ಟ್ಸ್ ಕ್ಲಬ್(ರಿ.) ಬೈಂದೂರು ಇವರ ಆಶ್ರಯದಲ್ಲಿ 4ನೇ ಬಾರಿಗೆ ರಾಜ್ಯಮಟ್ಟದ 40 ಗಜಗಳ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಬೈಂದೂರು ಟ್ರೋಪಿ -2024 ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ…

ಜೆಸಿಐ ಶಿರೂರು -2024, ಪದಪ್ರಧಾನ ಸಮಾರಂಭ,ಜೆಸಿಐ ಸಂಸ್ಥೆ ಸಾಮಾಜಿಕ ಚಟುವಟಿಕೆಯ ಜೊತೆಗೆ ವ್ಯಕ್ತಿತ್ವ ರೂಪಿಸುವ ಏಕೈಕ ಸಂಸ್ಥೆಯಾಗಿದೆ;ದೀಪಕ್ ರಾಜ್

ಶಿರೂರು: ಜೆಸಿಐ ಶಿರೂರು ಇದರ 2024ನೇ ಸಾಲಿನ ಪದಪ್ರಧಾನ ಕಾರ್ಯಕ್ರಮ ಎಮ್.ಎಮ್ ರೇಸಾರ್ಟ್ ಗೋರ್ಟೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಜೆಸಿಐ 15ರ ವಲಯ ಉಪಾಧ್ಯಕ್ಷ ದೀಪಕ್ ರಾಜ್ ಮಾತನಾಡಿ ಜೆಸಿಐ ಸಂಸ್ಥೆ ಸಾಮಾಜಿಕ ಚಟುವಟಿಕೆಯ ಜೊತೆಗೆ ವ್ಯಕ್ತಿತ್ವ ರೂಪಿಸುವ ಏಕೈಕ ಸಂಸ್ಥೆಯಾಗಿದೆ.ಜೆಸಿಐ…

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಇದರ ನೂತನ ಅಧ್ಯಕ್ಷರಾಗಿ ಸೋಮಶೇಖರ ಜಿ.ಕಸ್ಟಮ್ ಹಾಗೂ ಕಾರ್ಯದರ್ಶಿಯಾಗಿ ಶಿವಾನಂದ ಮೊಗವೀರ ಪಡುವರಿ ಆಯ್ಕೆ

ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಇದರ ನೂತನ ಅಧ್ಯಕ್ಷರಾಗಿ ಸೋಮಶೇಖರ ಜಿ.ಕಸ್ಟಮ್ ಆಯ್ಕೆಯಾದರು.ಕಾರ್ಯದರ್ಶಿಯಾಗಿ ಶಿವಾನಂದ ಮೊಗವೀರ ಪಡುವರಿ ಹಾಗೂ ಕೋಶಾಧಿಕಾರಿಯಾಗಿ ಚಂದ್ರ ಸೂರ್ಕುಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ದೊಂಬೆ ಶ್ರೀ ಕಾಡಿಕಾಂಬಾ ದೇವಿಗೆ ಬೆಳ್ಳಿ ಮುಖವಾಡ ಸಮರ್ಪಣೆ

ಶಿರೂರು: ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ ಶಿರೂರು ಇದರ ವಾರ್ಷಿಕ ಹಾಲು ಹಬ್ಬದ ಪ್ರಯುಕ್ತ ಸುಮತಿ ರಾಜು ಮೊಗವೀರ ನಾಗಿಮನೆ ದೊಂಬೆ ಇವರು ಕೊಡಮಾಡಿದ ಸುಮಾರು 2 ಲಕ್ಷ ರೂಪಾಯಿ ವೆಚ್ಚದ ಬೆಳ್ಳಿ ಮುಖವಾಡವನ್ನು ಶ್ರೀದೇವಿಗೆ ಸಮರ್ಪಿಸಿದರು. ಬೈಂದೂರು ಶಾಸಕ ಗುರುರಾಜ…

ಬೈಂದೂರು ತಾಲೂಕು ಬಿಲ್ಲವರ ಸಮ್ಮೀಲನ-2024 ಆಮಂತ್ರಣ ಪತ್ರಿಕೆ ಬಿಡುಗಡೆ

ಬೈಂದೂರು; ತಾಲೂಕು ಬಿಲ್ಲವರ ಸಂಘ ಬೈಂದೂರು ಇದರ ವತಿಯಿಂದ ಬಿಲ್ಲವರ ಸಮ್ಮೀಲನ 2024, ಹಗ್ಗ ಜಗ್ಗಾಟ, ಪಂಜುರ್ಲಿ ಟ್ರೋಫಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಾಕಟ್ಟೆ ಕೋಟಿ ಚೆನ್ನಯ್ಯ ಗರಡಿಯಲ್ಲಿ ಶುಕ್ರವಾರ ನಡೆಯಿತು.ಬೈಂದೂರು ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷ ಗಣೇಶ್ ಎಲ್…

ಇಂದಿನಿಂದ ಬೈಂದೂರಿನಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಬೈಂದೂರು: ಬೈಂದೂರು ಸ್ಪೋರ್ಟ್ಸ್ ಕ್ಲಬ್(ರಿ.)ಬೈಂದೂರು ಇವರ ಆಶ್ರಯದಲ್ಲಿ 4ನೇ ಬಾರಿಗೆ ರಾಜ್ಯಮಟ್ಟದ 40 ಗಜಗಳ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಬೈಂದೂರು ಟ್ರೋಪಿ -2024 ಜನವರಿ 13 ಹಾಗೂ 14 ರಂದು ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಲಿದೆ. ಬಂದರು…

ಜೆಸಿಐ ಶಿರೂರು 2024ರ ಪದಪ್ರಧಾನ ಸಮಾರಂಭ.

ಶಿರೂರು: ಜೆಸಿಐ ಶಿರೂರು ಇದರ 2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಜ.14 ರಂದು ಸಂಜೆ 6:30ಕ್ಕೆ ಎಮ್.ಎಮ್ ರೇಸಾರ್ಟ್ ಗೋರ್ಟೆಯಲ್ಲಿ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಭಟ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್,ಡಾ.ಮಂಜುನಾಥ ಗಾಣಿಗ,ಜೆಸಿಐ 15ರ ವಲಯ ಉಪಾಧ್ಯಕ್ಷ ದೀಪಕ್ ರಾಜ್,ಬೈಂದೂರು…

ಎ.ಟಿ.ಎಂ. ಬಳಕೆದಾರರಿಗೆ ಸಹಾಯ ಮಾಡುವ ನೆಪದಲ್ಲಿ ಮೋಸ.ಅಂತ‌ರ್ ರಾಜ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೈಂದೂರು; ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ವಿವಿದ ಕಡೆ ಎ.ಟಿ.ಎಂ ಬಳಕೆದಾರರಿಗೆ ಸಹಾಯ ಮಾಡುವ ನೆಪದಲ್ಲಿ ಹಣ ಲಪಟಾಯಿಸಿದ ವಂಚಕರಿಗೆ ನ್ಯಾಯಾಂಗ ಬಂಧನ ನೀಡಲಾಗಿದೆ.ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ವಿಷೇಶ ತಂಡವನ್ನು ರಚಿಸಿ, ದಿನಾಂಕ 10/01/2024 ರಂದು…

ಶಿರೂರು:ಶ್ರೀ ವಿಶ್ವಂಬರ ಮೃತ್ಯುಂಜಯ ಮಹಾಸತಿ ದೇವಸ್ಥಾನ ಹಡವಿನಕೋಣೆ ಶಿರೂರು ವಾರ್ಷಿಕ ಮಕರ ಸಂಕ್ರಮಣ ಜಾತ್ರೆ

ಶಿರೂರು: ಶ್ರೀ ವಿಶ್ವಂಬರ ಮೃತ್ಯುಂಜಯ ಮಹಾಸತಿ ದೇವಸ್ಥಾನ ಹಡವಿನಕೋಣೆ ಶಿರೂರು ಇದರ ವಾರ್ಷಿಕ ಮಕರ ಸಂಕ್ರಮಣ ಜಾತ್ರೆ ಹಾಗೂ ಹಾಲು ಹಬ್ಬ ಜ.14 ರಂದು ನಡೆಯಲಿದೆ.ಬೆಳಿಗ್ಗೆ ಶ್ರಿದೇವೆರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ…

ಧ.ಗ್ರಾ.ಯೋಜನೆ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ,ಸಮಾಜ ಮತ್ತು ಮನೆಯಲ್ಲಿ ಸಾಮರಸ್ಯದ ಬದುಕು ರೂಪಿಸಲು ಮಹಿಳೆಯಿಂದ ಮಾತ್ರ ಸಾಧ್ಯ;ದುಗ್ಗೆ ಗೌಡ

ಬೈಂದೂರು: ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು ಇದರ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಸೀತಾರಾಮಚಂದ್ರ ಕಲ್ಯಾಣ ಮಂಟಪ ಬಂದೂರಿನಲ್ಲಿ ನಡೆಯಿತು. ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜ ಮತ್ತು ಮನೆಯಲ್ಲಿ ಸಾಮರಸ್ಯದ…