ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಭಾವಯಾನ -2025  ಕಾರ್ಯಕ್ರಮ ಡಿ.13 ರಂದು ಸಂಜೆ 07  ಗಂಟೆಗೆ ಬಪ್ಪನಬೈಲುವಿನಲ್ಲಿ ನಡೆಯಲಿದೆ.ಸಂಜೆ ಸಭಾ ಕಾರ್ಯಕ್ರಮ,ಸಮ್ಮಾನ ಕಾರ್ಯಕ್ರಮ,ಕಮಲಪತ್ರ ಪ್ರಶಸ್ತಿ,ಯುವಜೇಸಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ರಾತ್ರಿ 9 ಗಂಟೆಗೆ ಯಕ್ಷಪಲ್ಲವಿ ಟ್ರಸ್ಟ್ ಯಕ್ಷಗಾನ ಮಂಡಳಿ ಮಾಳಕೋಡ್ ಚಿಂತನಾ ಹೆಗಡೆ ಗಾನ ಸಾರಥ್ಯದಲ್ಲಿ ಶಿವಭಕ್ತ ಮಾಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಶಿರೂರು ಜೆಸಿಐ ಅಧ್ಯಕ್ಷ ಜಯಂತ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

5 × 2 =