ಬೈಂದೂರು: ಶ್ರೀ ಶಾಸ್ತಾರ ಶ್ರೀ ಸೀತಾರಾಮ ಚಂದ್ರ ಹಾಗೂ ಶ್ರೀ ಭದ್ರಕಾಳಿ ದೇವಸ್ಥಾನ ಕುದ್ರುಕೋಡು ದೇವರ ಸನ್ನಿಧಾನದಲ್ಲಿ ನಿರ್ಮಾಣವಾಗಲಿರುವ ಎರಡೂ ಶಿಲಾಮಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮ ಕುದ್ರಕೋಡುವಿನಲ್ಲಿ ನಡೆಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ. ಐ ಶೆಟ್ಟಿ, ಆನಂದ ಶೆಟ್ಟಿ, ಡಾ.ಶ್ರೀನಿವಾಸ ಶೆಟ್ಟಿ, ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಭಾಸ್ಕರ ಶೆಟ್ಟಿ,ಪುರೋಹಿತರಾದ ವಾಸುದೇವ ಐತಾಳ,ಪ್ರಧಾನ ಅರ್ಚಕ ವಾಸುದೇವ ಅಡಿಗ,ಅಶೋಕ ಶೆಟ್ಟಿ,ಕಿರಣ ಶೆಟ್ಟಿ,ರವಿ ಶೆಟ್ಟಿ, ಸಮರ ಶೆಟ್ಟಿ, ಮಂಜು ದೇವಾಡಿಗ,ಗಣೇಶ ದೇವಾಡಿಗ, ಸುರೇಶ್ ದೇವಾಡಿಗ,ರಾಘವೇಂದ್ರ ಪೂಜಾರಿ, ಮಂಜುನಾಥ್ ದೇವಾಡಿಗ, ಬಸವ ದೇವಾಡಿಗ, ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ನಾಗೇಶ್ ಶ್ಯಾನುಭಾಗ್ ,ಶಿಲ್ಪಿ ಶ್ರೀಧರ ನಾಯ್ಕ ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

.
ದೇವಳದ ನೀಲ ನಕಾಶೆ