ಕಂಬದಕೋಣೆ: ನಿನ್ನೆ ರಾತ್ರಿ ಕಂಬದ ಕೋಣೆ ರೈಲ್ವೆ ಗೇಟ್ ಬಳಿ ರೈಲ್ವೆ ಟ್ರ್ಯಾಕ್ ನಲ್ಲಿ ರೈಲಿಗೆ ಚಿರತೆಯೊಂದು ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಹಲವು ದಿನಗಳ ಹಿಂದೆ ಈ ಭಾಗದ ಗ್ರಾಮದ ಜನರಿಗೆ ಮೂರ್ನಾಲ್ಕು ದಿನದಿಂದ ಚಿರತೆ ಅಲ್ಲಲ್ಲಿ ಕಾಣಿಸುತ್ತಿದ್ದು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Exclusive Shiruru News Website