ಶಿರೂರು : ಶ್ರೀ ವಿಶ್ವಂಬರ ಮೃತ್ಯುಂಜಯ ಮಹಾಸತಿ ದೇವಸ್ಥಾನ ಹಡವಿನಕೋಣೆ ಶಿರೂರು ಇದರ ಕಾರ್ತಿಕ ಮಾಸದ ಭಜನಾ ಕಾರ್ಯಕ್ರಮ ನ.9 ರಿಂದ 18 ರ ವರೆಗೆ 9  ದಿನಗಳ ಕಾಲ ಭಜನಾ ಕಾರ್ಯಕ್ರಮ ನಡೆಯಲಿದ್ದು ನ.18 ರಂದು ಭಜನಾ ಮಂಗಲೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

13 − four =