ಬೈಂದೂರು: ಕುಂದಾಪುರ ಮತ್ತು ಬೈಂದೂರು ತಾಲೂಕಿನ ಪರಿಶಿಷ್ಟ ಜಾತಿಯ ಧಾರ್ಮಿಕ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳ ಮತ್ತು ಸಮುದಾಯ ಭವನಗಳ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರಾದ ಅನುದಾನ ಬಿಡುಗಡೆಗೆ ದಲಿತ ಹಕ್ಕೋತ್ತಾಯದ ಸಮಿತಿ ಇದರ ಅಧ್ಯಕ್ಷರಾಗಿ ನಾರಾಯಣ .ಕೆ ಗುಜ್ಜಾಡಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಮೂಡೂರ ಮಾಸ್ಟರ್ ಅಂಬಾಗಿಲು,ಪದಾಧಿಕಾರಿಗಳಾಗಿ ನರಸಿಂಹ .ಕೆ, ರಾಘವೇಂದ್ರ ಕಾಂಚನ್, ಸುರೇಶ ಮೂಡುಬಗೆ, ರಾಮ ಎಮ್ ಮಯ್ಯಾಡಿ, ವೆಂಕಟ ಉಪ್ಪಿನಕುದ್ರು, ಚಂದ್ರ ಕೊಡೇರಿ,ಭಾಸ್ಕರ ಗಂಗೊಳ್ಳಿ, ಶಶಿಧರ ಗಂಗೊಳ್ಳಿ, ಶ್ರೀನಿವಾಸ ಆನಗೋಡು ತ್ರಾಸಿ, ಪ್ರಭಾಕರ ಪಡುಕೋಣೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published.

4 × 2 =