ಬೈಂದೂರು: ಮೈಸೂರಿನಲ್ಲಿ ನಡೆದ ಹಾಫ್ ಮ್ಯಾರಥಾನ್ 30 ಕಿಲೋ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿರೂರು ಕರಾವಳಿಯ ಉದಯ್ ಪೂಜಾರಿ ಬೇಲೆಮನೆ ಪ್ರಥಮ ಸ್ಥಾನ ಪಡೆದಿದ್ದಾರೆ.ಸುಮಾರು 60ಕ್ಕೂ ಅಧಿಕ ಸ್ಪಧಿ೯ಗಳು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ.ಇವರು ಕಳೆದ ಮೂರು ವರ್ಷಗಳಿಂದ ಮ್ಯಾರಥಾನ್ ತರಬೇತಿ ಪಡೆಯುತ್ತಿದ್ದು.ಪ್ರಸ್ತುತ ಮಸ್ಕತ್,ಬೆಂಗಳೂರು ವಿವಿಧ ಕಡೆಗಳಲ್ಲಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

 

 

Leave a Reply

Your email address will not be published.

two × five =