ಶಿರೂರು: ಶಿರೂರು ಸಮೀಪದ ಗೋರ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎಮ್.ಎಮ್.ರೇಸಾರ್ಟ್ ಅತ್ಯಾಧುನಿಕ ವಿನ್ಯಾಸಗಳಿಂದ ಕಂಗೊಳಿಸುತ್ತಿದೆ.ವಿಶಾಲವಾದ ನೈಸರ್ಗಿಕ ಪರಿಸರದ ನಡುವೆ ಸುಸಜ್ಜಿತ ಪಾರ್ಕಿಂಗ್,ಮಕ್ಕಳ ಆಟದ ವ್ಯವಸ್ಥೆ,ಹವಾನಿಯಂತ್ರಿತ ಸಭಾಭವನ,ಊಟದ ಹಾಲ್,ಎರಡು ಮಿನಿ ಹಾಲ್ ಸೇರಿದಂತೆ ಫ್ಯಾಮಿಲಿ ಪಿಕ್‌ನಿಕ್,ಮದುವೆ,ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿ ವಿನ್ಯಾಸಗೊಳಿಸಾಗಿದೆ.

ಮಾರ್ಚ್ 20 ರಿಂದ ಏಪ್ರಿಲ್ ಅಂತ್ಯದವರೆಗೆ ಮದುವೆ,ಪಿಕ್‌ನಿಕ್,ಫ್ಯಾಮಿಲಿ ಹಾಗೂ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು.ಹವಾನಿಯಂತ್ರಿತ ಕೊಠಡಿ,ಅತ್ಯಾಧುನಿಕ ಅಡುಗೆ ಕೋಣೆ,ಸಭಾಂಗಣ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ವಿಶೇಷವಾದ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

18 + 4 =