ಶಿರೂರು: ಶ್ರೀ ಸದ್ಗುರು ಶ್ರೀ ಶಾಂತಾನಂದ ಆಶ್ರಮ ಸೇವಾ ಸಮಿತಿ (ರಿ.)ಪೇಟೆ ಶಿರೂರು ಇದರ ಶ್ರೀ ಸದ್ಗುರು ಶಾಂತಾನಂದ ಸ್ವಾಮೀಜಿಯವರ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಜನವರಿ 23 ರಿಂದ ಮೊದಲ್ಗೊಂಡು ಜ.30 ರ ವರೆಗೆ ನಡೆಯಲಿದೆ ಎಂದು ಆಶ್ರಮದ ಟ್ರಸ್ಟಿ ಎಸ್.ಪ್ರಭಾಕರ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
