Month: May 2026

ಬೈಂದೂರಿನಲ್ಲಿ ಶ್ರೀ ಮೂಕಾಂಬಿಕಾ ಡೆಂಟಲ್ ಕ್ಲಿನಿಕ್ ಉದ್ಘಾಟನೆ,ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಬೈಂದೂರಿನ ಹೃದಯ ಭಾಗದಲ್ಲಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ;ಬೋಜರಾಜ ಶೆಟ್ಟಿ

ಬೈಂದೂರು: ಬೈಂದೂರಿನ ಹೃದಯ ಭಾಗದಲ್ಲಿರುವ ಶ್ರೀ ಮೂಕಾಂಬಿಕಾ ಡೆಂಟಲ್ ಕ್ಲಿನಿಕ್ ಶುಕ್ರವಾರ  ಪೂರ್ವಾಹ್ನ ಹಳ್ನಾಡು ಕಾಂಪ್ಲೇಕ್ಸ್‌ನ ಶ್ರೀ ವೆಂಕಟರಮಣ ಮೆಡಿಕಲ್ ಹತ್ತಿರ ರಥಬೀದಿ ಬೈಂದೂರಿನಲ್ಲಿ ಶುಭಾರಂಭಗೊಂಡಿತು. ನೂತನ ಡೆಂಟಲ್ ಕ್ಲಿನಿಕ್‌ನ್ನು ಹಿರಿಯರು ಹಾಗೂ ಕಟ್ಟಡದ ಮಾಲಕರಾದ ಬೋಜರಾಜ ಶೆಟ್ಟಿ ಉದ್ಘಾಟಿಸಿದರು ಈ…