Month: October 2025

ಕೋಟೆಮನೆ ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ  ಸಂಭ್ರಮ ಸಡಗರದ ವಿಜಯದಶಿಮಿ ಉತ್ಸವ

ಶಿರೂರು; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ವಿಜಯದಶಮಿ ಉತ್ಸವ ಗುರುವಾರ ನಡೆಯಿತು.ಬೆಳಿಗ್ಗೆ ವಿಜಯ ದಶಮಿ ಪ್ರಯುಕ್ತ ದೇವಳದಲ್ಲಿ ಪಲ್ಲಕ್ಕಿ ಉತ್ಸವ, ಅಂಬು ಪ್ರಯೋಗ,ತುಲಾಭಾರ ಸೇವೆ,ಮದ್ಯಾಹ್ನ ಮಹಾಅನ್ನಸಂತರ್ಪಣೆ ಹಾಗೂ ಭಕ್ತಿಸುಧೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದುರ್ಗಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ…

ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ,ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ ಅರಿವು ಅಗತ್ಯ;ಅರುಣ್ ಕುಮಾರ್ ಶೆಟ್ಟಿ

ಶಿರೂರು: ದೇವರ ಭಯ ಜ್ಞಾನದ ಆರಂಭ ಎಂಬಂತೆ ಧಾರ್ಮಿಕ ಕಾರ್ಯಗಳು ಊರಿಗೆ ಶ್ರೇಯಸ್ಸನ್ನು ನೀಡುತ್ತದೆ.ಹಬ್ಬಗಳು,ಆಚರಣೆಗಳು ಪರಂಪರಾಗತ ಅರ್ಥವನ್ನು ಹೊಂದಿದೆ.ಪ್ರತಿ ಆಚರಣೆಗಳ ಹಿಂದೆಯೂ ಒಂದೊಂದು ಅರ್ಥವಿದೆ.ನಮ್ಮ ಹಿರಿಯರಿಂದ ಬಂದ ಸಂಪ್ರದಾಯಗಳು,ಆಚರಣೆಗಳು ಮುಂದಿನ ತಲೆಮಾರಿಗೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ.ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ…

ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಅನ್ನದಾನ ಸೇವಾಕರ್ತರಿಗೆ ಸಮ್ಮಾನ ಕಾರ್ಯಕ್ರಮ

ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 37ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. 37ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಅನ್ನದಾನದ ಸೇವಾಕರ್ತರಾದ ಲಕ್ಷ್ಮೀ ಕುಷ್ಟು ಪೂಜಾರಿ ಮತ್ತು ಮಕ್ಕಳು ಅಳ್ವೆಗದ್ದೆ ಇವರನ್ನು ಶಾರದೋತ್ಸವ ಸಮಿತಿ…

ರಾಜಕೀಯ ಬಿಟ್ಟು ರೈತರ ಜೊತೆ ಕೈ ಜೋಡಿಸಿ,ಇದು ರಾಜ್ಯಕ್ಕೆ ಬೈಂದೂರು ರೈತರ ಶಕ್ತಿ ತೋರಿಸುವ ಸಮಯ; ಆಕಾಶ್ ಪೂಜಾರಿ

ಬೈಂದೂರು; ತಾಲೂಕು ಕಛೇರಿಗೆ ಬಂದು ಒಂದು ಅರ್ಜಿ ನೀಡಲು ಹೆದರುತ್ತಿದ್ದ ರೈತ ಇಂದು ಆಡಳಿತ ಸೌಧದ ಎದುರುಗಡೆ ನಿಂತು ನ್ಯಾಯಕ್ಕಾಗಿ ಹಸಿರುಶಾಲು ಬೀಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ ಅಂದರೆ ಅದು ರೈತರ ನೋವಿನ ಶಕ್ತಿ.ಹಿಂದಿನಿಂದಲೂ ಕರಾವಳಿ ಇತರ ವಿಷಯದಲ್ಲಿ ಸಂಘಟನೆ ಕಂಡಿದೆ.ಆದರೆ ರೈತರ…

ಖಂಬದಕೋಣೆ; ಕಂಟೈನರ್ ಸೇತುವೆಗೆ ಡಿಕ್ಕಿ ತಪ್ಪಿದ ಬಾರಿ ಅನಾಹುತ

ಬೈಂದೂರು; ರಾಷ್ಟ್ರೀಯ ಹೆದ್ದಾರಿ 66ರ ಇಲ್ಲಿನ ಖಂಬದಕೋಣೆ ಸೇತುವೆಗೆ ಕಂಟೈನರ್‌ವೊಂದು ಸೇತುವೆಗೆ ಡಿಕ್ಕಿ ಹೊಡೆದು ಬಾರಿ ಅನಾಹುತ ತಪ್ಪಿದ ಘಟನೆ  ಖಂಬದಕೋಣೆ  ಸೇತುವೆ ಬಳಿ ನಡೆದಿದೆ.ಕಂಟೈನರ್ ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಉರುಳುವ ಸಾಧ್ಯತೆ ಇದ್ದು ಅದೃಷ್ಟವ ಶಾತ್ ಪಾರಾಗಿದೆ.ಕಂಟೈನರ್ ಮಂಗಳೂರಿನಿಂದ…