Month: October 2024

ಜಾನಪದ ಪರಿಷತ್ತಿಗೆ ಸಾಧನ್‌ದಾಸ್ ಶಿರೂರು ಅಧ್ಯಕ್ಷರಾಗಿ ಆಯ್ಕೆ

ಶಿರೂರು; ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಗಲ್ಸ್ ಘಟಕದ ಅಧ್ಯಕ್ಷರಾದ ಸಾಧನ್ ದಾಸ್ ಶಿರೂರು ರವರು ಕರ್ನಾಟಕ ಜಾನಪದ ಪರಿಷತ್ತಿನಿಂದ ಕರ್ನಾಟಕ ಜಾನಪದ ಪರಿಷತ್ತು  ದುಬೈ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಹಿನ್ನೆಲೆ: ಕನ್ನಡದ ಪ್ರಖ್ಯಾತ ಲೇಖಕರು,…

ಕೊಲ್ಲೂರು ದೇವಳದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ಬಾಬು ಶೆಟ್ಟಿ ಆಯ್ಕೆ

ಬೈಂದೂರು : ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಕೆ ಬಾಬು ಶೆಟ್ಟಿ ತಗ್ಗರ್ಸೆ ಆಯ್ಕೆಯಾಗಿದ್ದಾರೆ.ದೇವಸ್ಥಾನದ ಜಗದಾಂಬಿಕಾ ವಸತಿ ಗ್ರಹದ ಆಡಳಿತ ಮಂಡಳಿ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಪ್ರಥಮ…

ಶಿರೂರು ರೈತ ಸಂಘದ ವತಿಯಿಂದ ಹೊಸ್ತಿನ ಪ್ರಯುಕ್ತ ಗ್ರಾಮೀಣ ಕ್ರೀಡಾ ಸಂಭ್ರಮ

ಶಿರೂರು: ರೈತ ಸಂಘ ಶಿರೂರು ಇದರ ವತಿಯಿಂದ ಹೊಸ್ತು ಹಬ್ಬದ ಆಚರಣೆ ಪ್ರಯುಕ್ತ ಶಿರೂರು ಸೋಡಿಬೆಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಯಿತು. ನೂರಾರು ರೈತರು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿರೂರು ರೈತ ಸಂಘದ ಅಧ್ಯಕ್ಷ ರವಿಂದ್ರ…

ಬೈಂದೂರು ದಸರಾ -2024 ಕಾರ್ಯಕ್ರಮ ಉದ್ಘಾಟನೆ,ಬೈಂದೂರು ದಸರಾ ಕ್ಷೇತ್ರದ ಅಭಿವ್ರದ್ದಿಯ ಚರಿತ್ರೆಯಾಗಲಿದೆ:ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಕಲೆ ಸಾಹಿತ್ಯ ಸಾಂಸ್ಕ್ರತಿಕ ಸೇರಿದಂತೆ ಬೈಂದೂರು ತಾಲೂಕು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಯಿದೆ.ಬೈಂದೂರು ದಸರಾ ಮುಂದಿನ ದಿನದಲ್ಲಿ ನಮ್ಮ ತಾಲೂಕಿನ ಅಭಿವೃದ್ದಿಯ ಇತಿಹಾಸವಾಗಲಿದೆ.ಮಂಗಳೂರು ಉಚ್ಚಿಲ ದಸರಾದಂತೆ ನಮ್ಮ ತಾಲೂಕಿನಾದ್ಯಂತ ಪ್ರತಿವರ್ಷ ಸಾರ್ವಜನಿಕ ಸಹಕಾರದಲ್ಲಿ ಆಚರಿಸುವ ಮೂಲಕ ಧಾರ್ಮಿಕ ವೇದಿಕೆಯ ಸಾಂಸ್ಕ್ರತಿಕ…

ಬೈಂದೂರು ದಸರಾ – 2024,ಶಿರೂರಿನಲ್ಲಿ ಸಂಗೀತ ರಸಮಂಜರಿ, ಬೈಂದೂರಿನಲ್ಲಿ ಅದ್ದೂರಿಯ ಕ್ರೀಡಾಕೂಟ

ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಮಹಾತಬಾರ ಸೇನೇಶ್ವರ ದೇವಸ್ಥಾನ ಇದರ ಶಾರದೋತ್ಸವದ ಪ್ರಯುಕ್ತ ಅದ್ದೂರಿಯ ಬೈಂದೂರು ದಸರಾ -2024 ಕಾರ್ಯಕ್ರಮ ಅಕ್ಟೋಬರ್ 03 ರಿಂದ 12ರ ವರೆಗೆ ಬೈಂದೂರು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ನವರಾತ್ರಿ ಮೊದಲ ದಿನ ಶಿರೂರು ಪೇಟೆ ವೆಂಕಟರಮಣ ಸಭಾ…

ಶಿರೂರು ಅ.03 ರಂದು ಹೊಸ್ತು ಆಚರಣೆ,ರೈತ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾ ಸಂಭ್ರಮ

ಶಿರೂರು; ರೈತ ಸಂಘ ಶಿರೂರು ಇದರ ವತಿಯಿಂದ ಅ.03 ರಂದು ಹೊಸ್ತು ಹಬ್ಬ ಆಚರಣೆ ಪ್ರಯುಕ್ತ ಕರಾವಳಿಯ ಸೋಡಿಬೆಟ್ಟಿನಲ್ಲಿ ಗ್ರಾಮೀಣ ಸಾಂಪ್ರದಾಯಿಕ ಕ್ರೀಡಾ ಸಂಭ್ರಮ ನಡೆಯಲಿದೆ.ಹೊಸ್ತು ಹಬ್ಬ ಗ್ರಾಮೀಣ ಸೊಗಡಿನ ಆಚರಣೆಯಾಗಿದ್ದು ನವರಾತ್ರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಕರಾವಳಿ ಭಾಗದಲ್ಲಿ ಮರೆಯಾಗುತ್ತಿರುವ ಕ್ರೀಡೆಗಳನ್ನು…

You missed