Month: February 2024

ಗೋ ಕಳ್ಳತನ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ

ಬೈಂದೂರು: ಬೈಂದೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಗೋಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಆರೋಪಿಗಳ ಪತ್ತೆಯಾಗಿಲ್ಲ. ಗೋ ಕಳ್ಳರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಗೋ ಪ್ರೇಮಿಗಳೊಂದಿಗೆ ಸೇರಿ ಬೀದಿಗಿಳಿದು ಹೋರಾಟಮಾಡಲಾಗುವುದು ಎಂದು ವಿಶ್ವಹಿಂದೂ ಪರಿಷತ್…

ಫೆ.14 ರಿಂದ ಫೆ.21ರ ವರೆಗೆ ಸದ್ಗುರು ಶಾಂತಾನಂದ ಆಶ್ರಮ ಶಿರೂರಿನಲ್ಲಿ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ

ಶಿರೂರು: ಶ್ರೀಸದ್ಗುರು ಶಾಂತಾನಂದ ಆಶ್ರಮ ಶಿರೂರು ಇದರ ವರ್ಷಂಪ್ರತಿ ನಡೆಯುವ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಫೆ.14 ರಂದು ಬುಧವಾರ ಮೊದಲ್ಗೊಂಡು ಫೆ.21 ರಂದು ಬುಧವಾರ ಮಂಗಲಗೊಳ್ಳಲಿದೆ ಎಂದು ಅಶ್ರಮದ ಟ್ರಸ್ಟಿ ಎಸ್.ಪ್ರಭಾಕರ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    …

ಶಿರೂರು ಬ್ರಹತ್ ರಕ್ತದಾನ ಶಿಬಿರ,ರಕ್ತದಾನಕ್ಕೆ ವಿಶೇಷವಾದ ಪ್ರಾಮುಖ್ಯವಿದೆ;ಶಾಹಿದ್ ಅಲಿ

ಶಿರೂರು: ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ,ಶಿರೂರು ಗ್ರಾಮ ಸಮಿತಿ,ಎಸ್.ಡಿ.ಪಿ.ಐ ಶಿರೂರು,ಬ್ಲಡ್ ಬ್ಯಾಂಕ್ ಅಜ್ಜರಕಾಡು ಹಾಗೂ ಜಿಲ್ಲಾಸ್ಪತ್ರೆ ಉಡುಪಿ ಇದರ ಸಹಭಾಗಿತ್ವದಲ್ಲಿ ಬ್ರಹತ್ ರಕ್ತದಾನ ಶಿಬಿರ ಸ.ಪ.ಪೂ ಕಾಲೇಜು ಶಿರೂರಿನಲ್ಲಿ ನಡೆಯಿತು. ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ರಕ್ತದಾನ ಶಿಬಿರ…

ಶ್ರೀ ಬೀರೇಶ್ವರ ದೇವಸ್ಥಾನ ಕಡ್ಕೆ ರಜತ ಸಂಭ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟನೆ,ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ,ಭಕ್ತಿಯಿಂದ ಸಂಪನ್ನಗೊಂಡಾಗ ಭಗವಂತ ಸುಪ್ರೀತನಾಗಿ ಊರು ಸಮೃದ್ದಗೊಳ್ಳುತ್ತದೆ;ಬಿ.ಕೃಷ್ಣಮೂರ್ತಿ ನಾವಡ

ಶಿರೂರು; ಸತ್ಕಾರ್ಯಗಳು ಸಮಾಜಕ್ಕೆ ಶ್ರೇಯಸ್ಸು ನೀಡುತ್ತದೆ.ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ,ಭಕ್ತಿಯಿಂದ ಸಂಪನ್ನಗೊಂಡಾಗ ಭಗವಂತ ಸುಪ್ರೀತನಾಗಿ ಊರು ಸಮೃದ್ದಗೊಳ್ಳುತ್ತದೆ.ಗ್ರಾಮೀಣ ಭಾಗದಲ್ಲಿ ಜನರ ಮುಗ್ದತೆ ಮತ್ತು ಪ್ರಾಮಾಣಿಕತೆ ಭಗವಂತನೊಂದಿಗೆ ನೇರ ಸಂವಹನವಾಗುತ್ತದೆ.ಧಾರ್ಮಿಕ ಕ್ಷೇತ್ರಗಳು ಅಭಿವೃದ್ದಿಯಾದಂತೆ ಸುಖಃಶಾಂತಿ ಹೆಚ್ಚುತ್ತದೆ ಎಂದು ವತ್ತಿನಕಟ್ಟೆ  ಶ್ರೀಮಹಾಸತಿ ದೇವಸ್ಥಾನದ ಪ್ರಧಾನ ಅರ್ಚಕ…