Month: September 2022

ಮೈಸೂರಿನಲ್ಲಿ ನಡೆದ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಶಿರೂರಿನ ಉದಯ್ ಪೂಜಾರಿ ಬೇಲೆಮನೆ ಯವರಿಗೆ ಪ್ರಥಮ ಸ್ಥಾನ

ಬೈಂದೂರು: ಮೈಸೂರಿನಲ್ಲಿ ನಡೆದ ಹಾಫ್ ಮ್ಯಾರಥಾನ್ 30 ಕಿಲೋ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿರೂರು ಕರಾವಳಿಯ ಉದಯ್ ಪೂಜಾರಿ ಬೇಲೆಮನೆ ಪ್ರಥಮ ಸ್ಥಾನ ಪಡೆದಿದ್ದಾರೆ.ಸುಮಾರು 60ಕ್ಕೂ ಅಧಿಕ ಸ್ಪಧಿ೯ಗಳು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ.ಇವರು ಕಳೆದ ಮೂರು ವರ್ಷಗಳಿಂದ ಮ್ಯಾರಥಾನ್ ತರಬೇತಿ ಪಡೆಯುತ್ತಿದ್ದು.ಪ್ರಸ್ತುತ…

ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ನಿ.ಬೈಂದೂರು ವಾರ್ಷಿಕ ಮಹಾಸಭೆ

ಬೈಂದೂರು: ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ನಿ.ಬೈಂದೂರು ಇದರ ಸಂಘದ ವಾರ್ಷಿಕ ಮಹಾಸಭೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಉದ್ಯಮಿ ಹಾಗೂ ಪ್ರಗತಿ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಜಿ. ಲಕ್ಷ್ಮಿಕಾಂತ್ ಬೆಸ್ಕೂರ್ ಉದ್ಘಾಟಿಸಿದರು.ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ನಿಗಮದ…

ಬೈಂದೂರು ಜಿಲ್ಲಾಮಟ್ಟದ ಖೋ-ಖೋ ಪಂದ್ಯಾಟ ಉದ್ಘಾಟನೆ,ಕಾಲೇಜು ದಿನಗಳಲ್ಲಿ ಇರುವ ಆಸಕ್ತಿ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ;ಜಗನ್ನಾಥ ಶೆಟ್ಟಿ ನಾಕಟ್ಟೆ

ಬೈಂದೂರು; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು (ಫ್ರೌಢಶಾಲಾ ವಿಭಾಗ)ಬೈಂದೂರು ಇದರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಫ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಖೋ -ಖೋ ಪಂದ್ಯಾಟ ಬೈಂದೂರು…

ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ (ರಿ) ಬೈಂದೂರು ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ರಾಥೋಡ್ ಆಯ್ಕೆ

ಬೈಂದೂರು;  ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ (ರಿ) ಬೈಂದೂರು ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಶಿರೂರು ಗ್ರಾಮ ಪಂಚಾಯತ್ ನ ಲೆಕ್ಕಾಧಿಕಾರಿ ಪ್ರಕಾಶ್ ರಾಥೋಡ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಜಯಶ್ರೀ, ಕಾರ್ಯದರ್ಶಿಯಾಗಿ ಕೊಲ್ಲೂರು ಗ್ರಾ.ಪಂ ಲೆಕ್ಕಾಧಿಕಾರಿ ವಿರೇಶ್,ಖಜಾಂಚಿಯಾಗಿ ನಂದಿತಾ ಪೈ,ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಮೇಸ್ತ…

ಬೈಂದೂರು ನೂತನ ತಹಶೀಲ್ದಾರರಾಗಿ ಶ್ರೀಕಾಂತ್ ಎಸ್.ಹೆಗ್ಡೆ

ಬೈಂದೂರು: ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶ್ರೀಕಾಂತ್ ಎಸ್.ಹೆಗ್ಡೆ.ನೇಮಕಗೊಂಡಿದ್ದಾರೆ.ಇವರು ಹೊಸನಗರ ತಾಲೂಕು ಪಂಚಾಯತ್ ನಲ್ಲಿ ಉಪ ತಹಶೀಲ್ದಾರರಾಗಿ  ಕಾರ್ಯನಿರ್ವಹಿಸುತ್ತಿದ್ದರು.ಪ್ರಸ್ತುತ ಬೈಂದೂರು ತಹಶೀಲ್ದಾರರಾಗಿ ನಿಯುಕ್ತಿಗೊಂಡಿದ್ದಾರೆ.

ಬೈಂದೂರು,ಶಿರೂರು ವಿವಿದ ಕಡೆಗಳಲ್ಲಿ 168ನೇ ನಾರಾಯಣ ಗುರುಗಳ ಜನ್ಮ  ಜಯಂತಿ ಆಚರಣೆ

ಬೈಂದೂರು: ಬಿಲ್ಲವ ಸಮಾಜ ಸೇವಾ ಸಂಘ(ರಿ)ಯಡ್ತರೆ-ಬೈಂದೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ಜಯಂತಿಯನ್ನು ಯಡ್ತರೆ ಬಿಲ್ಲವ ಸಂಘದ ಭವನದಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಯಡ್ತರೆ ಬಿಲ್ಲವ ಸಮಾಜ ಸೇವಾ ಸಂಘದ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಗೌರವ ಸಲಹೆಗಾರರಾದ…

ಶಿರೂರು ಕಳಿಹಿತ್ಲು ಮಳೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ಕೇಂದ್ರ ಮಳೆ ಹಾನಿ ಅಧ್ಯಯನ ತಂಡ ಬೇಟಿ,

ಶಿರೂರು; ಆಗಸ್ಟ್ 2 ರಂದು ರಾತ್ರಿ ಸುರಿದ ಮೇಘಸ್ಪೋಟದಿಂದ ದಿಢೀರ್ ಜಲಪ್ರಳಯ ಉಂಟಾದ ಮರವಂತೆ,ಉಪ್ಪುಂದ ಹಾಗೂ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ಗುರುವಾರ ಆಂತರಿಕ ಸಚಿವರ ಕೇಂದ್ರ ತಂಡ (ಕೇಂದ್ರ ಮಳೆ ಹಾನಿ ಅಧ್ಯಯನ ತಂಡ)ಬೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.ಬಳಿಕ…

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಮೊಂತಿ ಫೆಸ್ತ್(ತೆನೆ ಹಬ್ಬ) ಆಚರಣೆ

ಬೈಂದೂರು; ಇಲ್ಲಿನ ಐತಿಹಾಸಿಕ ಪ್ರಸಿದ್ದ ಹೋಲಿಕ್ರಾಸ್ ಚರ್ಚಿನಲ್ಲಿ ಮೊಂತಿ ಫೆಸ್ತ್(ತೆನೆ ಹಬ್ಬ)ವನ್ನು ಗುರುವಾರ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.ಚರ್ಚಿನ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೋ,ವಂದನೀಯ ಜೋಕೀಂ ಡಿ.ಸೋಜಾ ನೇತ್ರತ್ವದಲ್ಲಿ ತೆನೆಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಬಾಲೆ ಮರಿಯಮ್ಮಳಿಗೆ ಪುಷ್ಪನಮನ ಸಲ್ಲಿಸಿ ಹಬ್ಬವನ್ನು…

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ಇದರ 33ನೇ ವರ್ಷದ ಶಾರದೋತ್ಸವ ಸಮಿತಿ ಇದರ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ ಆಚಾರ್ಯ ಆಯ್ಕೆ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ಶ್ರೀ ಬ್ರಹ್ಮದೇವರ ವಠಾರ ತಗ್ಗರ್ಸೆ ಇದರ 33ನೇ ವರ್ಷದ ಶಾರದೋತ್ಸವ ಸಮಿತಿಯ 2022ನೇ ಸಾಲಿನ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ ಆಚಾರ್ಯ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಗಳಾಗಿ ಸೋಮಶೇಖರ ಆಚಾರ್ಯ ಹಾಗೂ ನಾಗೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ…

ಶ್ರೀ ಗಣೇಶ ಸೇವಾ ಸಂಘ ಹಡವಿನಕೋಣೆ ಶಿರೂರು, ಪ್ರತಿಭಾ ಪುರಸ್ಕಾರ ವಿತರಣೆ

ಶಿರೂರು : ಶ್ರೀ ಗಣೇಶ ಸೇವಾ ಸಂಘ (ರಿ.)ಚಾರೋಡಿ ಮೇಸ್ತ ಸಮಾಜ ಹಡವಿನಕೋಣೆ ಶಿರೂರು ಇದರ 41ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಾರೋಡಿ ಮೇಸ್ತ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…

You missed