ಬೈಂದೂರು; ಪದವಿ ಪೂರ್ವ ವಿಭಾಗದ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟನೆ
ಬೈಂದೂರು; ಸೆಂಟ್ ಥೋಮಸ್ ಪದವಿ ಪೂರ್ವ ಕಾಲೇಜ್ ಬೈಂದೂರು ಸಹಯೋಗದೊಂದಿಗೆ ಪದವಿ ಪೂರ್ವ ವಿಭಾಗದ ಕಬಡ್ಡಿ ಪಂದ್ಯಾವಳಿಯನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಜಯಾನಂದ ಹೋಬಳಿದಾರ ಉದ್ಘಾಟಿಸಿದರು.ವೇದಿಕೆ ಮೇಲೆ ಸಂಸ್ಥೆಯ ಪ್ರಾಂಶುಪಾಲರಾದ ರೂಬೆಲ್ ಐರಾವಲಿ,ಸಂಸ್ಥೆಯ ವ್ಯವಸ್ಥಾಪಕರು ಫಾದರ್ ಜೈಶನ್…