ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ಮಕ್ಕಿಗದ್ಧೆ ತಗ್ಗರ್ಸೆ ನೂತನ ಅಧ್ಯಕ್ಷರಾಗಿ ಗೋವಿಂದ ರಾಜ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ ಪೂಜಾರಿ ತಗ್ಗರ್ಸೆ ಆಯ್ಕೆ.
ಬೈಂದೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ಮಕ್ಕಿಗದ್ಧೆ ತಗ್ಗರ್ಸೆ ಇದರ ನೂತನ ಅಧ್ಯಕ್ಷರಾಗಿ ಗೋವಿಂದ ರಾಜ್ ಆಚಾರ್ಯ ಆಯ್ಕೆಯಾಗಿದ್ದಾರೆ ಹಾಗೂ ನೂತನ ಕಾರ್ಯದರ್ಶಿಯಾಗಿ ಮಂಜುನಾಥ ಪೂಜಾರಿ ತಗ್ಗರ್ಸೆ ಆಯ್ಕೆಯಾಗಿದ್ದಾರೆ.ಈ ವರ್ಷದ ಶಾರದೋತ್ಸವ ಸಮಾರಂಭವು ಅ.02 ರಿಂದ 04 ರವರೆಗೆ ಶಾರದೋತ್ಸವ ಕಾರ್ಯಕ್ರಮ ಜರುಗಲಿದ್ದು…