ಜಿಲ್ಲಾಧಿಕಾರಿ ಬೇಟಿ ಬಳಿಕ ಅಂತ್ಯಗೊಂಡ ಬೈಂದೂರು ಶಾಸಕರ ಧರಣಿ,ಬೈಂದೂರು ರಾಜಕೀಯ ಅಖಾಡದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ರಾಜಕೀಯ ಗುದ್ದಾಟ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಂಡಕ್ಕೆ ಕ್ಷೇತ್ರದ ಹಿತದೃಷ್ಟಿಗಿಂತ ವರ್ಗಾವಣೆ ದಂಧೆಯೆ ಮುಖ್ಯವಾಗಿದೆ:ಗುರುರಾಜ ಗಂಟಿಹೊಳೆ,ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜನರ ದಿಕ್ಕು ತಪ್ಪಿಸುವ ನಾಟಕ ನಿಲ್ಲಿಸಲಿ:ಕಿಶನ್ ಹೆಗ್ಡೆ ಕೊಳ್ಕೆಬೈಲ್
ಬೈಂದೂರು: ಮೊನ್ನೆಯಷ್ಟೆ ಮಳೆಯ ಅಬ್ಬರದಿಂದ ಒಂದಿಷ್ಟು ಮುಕ್ತಿ ಕಂಡ ಬೈಂದೂರು ಜನತೆಯ ರಾಜಕೀಯ ಅಖಾಡದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ರಾಜಕೀಯ ಬಿರುಸು ಕುತೂಹಲ ಮೂಡಿಸುತ್ತಿದೆ.ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವದಿಂದ ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಮತ್ತು ಶಾಸಕರ…