Category: Shiruru Exclusive

2023 ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ,ಬೈಂದೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ಕಾರಣಗಳೇನು,ಇಲ್ಲಿದೆ ಪೂರ್ಣ ವಿವರ,  ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಆರ್.ಎಸ್.ಎಸ್

ಬೈಂದೂರು: ಬಹುನಿರೀಕ್ಷಿತ 2023ರ ಚುನಾವಣೆಯ ಮೂಹೂರ್ತ ಫಿಕ್ಸ್ ಆಗಿದೆ.ರಾಜ್ಯಮಟ್ಟದಲ್ಲಿ ಪಕ್ಷಗಳ ತಯಾರಿ ಸಿದ್ದಗೊಂಡಿದ್ದು ಕೆಲವೇ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾತ್ರ ಅಂತಿಮಗೊಳ್ಳಬೇಕಿದೆ.ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕೆ.ಗೋಪಾಲ ಪೂಜಾರಿ ಹೆಸರು ಅಂತಿಮಗೊಂಡಿದ್ದು ಒಂದು ಹಂತದ ಪ್ರಚಾರ ಪೂರ್ಣಗೊಂಡಿದೆ.ಆದರೆ ಬಿಜೆಪಿ ಪಾಳಯದಲ್ಲಿ ಮಾತ್ರ…

ಜೆಸಿಐ ಕಡಲೋತ್ಸವ ಕಾರ್ಯಕ್ರಮದಲ್ಲಿ ಉಪ್ಪುಂದ ಜೆಸಿಐ ಸಂಸ್ಥೆಗೆ ಹ್ಯಾಟ್ರಿಕ್ ಪ್ರಶಸ್ತಿ

ಬೈಂದೂರು: ಜೆಸಿಐ ಕುಂದಾಪುರ ಇದರ ವತಿಯಿಂದ ಕುಂದಾಪುರದ ಕೋಡಿ ಬೀಚ್ ನಲ್ಲಿ  ನಡೆದ ಕಡಲೋತ್ಸವ ಕಾರ್ಯಕ್ರಮದಲ್ಲಿ ಉಪ್ಪುಂದ ಜೆಸಿಐ ಸಂಸ್ಥೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ,ಬೆರ್ರ್‍ಇಚೆಂಡು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕಂಬಳ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಈ ಸಂದರ್ಭದಲ್ಲಿ ಉಪ್ಪುಂದ ಜೆಸಿಐ…

ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು 8ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ.

ಶಿರೂರು; ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 8ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ಮಾ.29 ರಂದು ನಡೆಯಲಿದೆ.ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ…

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ವತಿಯಿಂದ 12ನೇ ಮನೆ ಹಸ್ತಾಂತರ

ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ಇದ್ರ ವತಿಯಿಂದ ೧೨ನೇ ಮನೆ ಹಸ್ತಾಂತರ ಕಾರ್ಯಕ್ರಮ ಕುದ್ರೆಮನೆ ಬಡಾಕೆರೆ ನಾವುಂದದಲ್ಲಿ ನಡೆಯಿತು.ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ಮ್ಯಾನೆಜಿಂಗ್ ಟ್ರಸ್ಟಿ ಡಾ.ಗೋವಿಂದ ಪೂಜಾರಿ 12ನೇ ಮನೆಯನ್ನು ಹಸ್ತಾಂತರಿಸಿದರು. ಶ್ರೀ ಶಿವಗಿರಿ ಮಠದ…

ನಾಗೂರು; ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನ ಕಾರ್ಯಕ್ರಮ

ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ವಿಧಾನಸಭಾ ಕ್ಷೇತ್ರ ಇದರ ವಿವಿಧ ಕ್ಷೇತ್ರದ ಸಾರ್ವಜನಿಕರಿಂದ ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನ ಕಾರ್ಯಕ್ರಮ ಶ್ರೀ ಕೃಷ್ಣ ಲಲಿತಾ ಕಲಾಮಂದಿರ ನಾಗೂರಿನಲ್ಲಿ ನಡೆಯಿತು. ಜಿ.ಪಂ ಮಾಜಿ ಸದಸ್ಯ ಕೆ.ಬಾಬು ಶೆಟ್ಟಿ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಿಸಿ…

ತೂದಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಾ.26 ರಿಂದ 29 ರ ವರೆಗೆ ಶ್ರೀದೇವರ ಪುನಃಪ್ರತಿಷ್ಠೆ, ಅಷ್ಟಬಂಧ,ಬ್ರಹ್ಮಕಲಶ ಮತ್ತು ಮಹಾವಿಷ್ಣುಯಾಗ

ಬೈಂದೂರು: ಶ್ರೀ ಮಹಾವಿಷ್ಣು ದೇವಸ್ಥಾನ ತೂದಳ್ಳಿ ಯಡ್ತರೆ ಗ್ರಾಮ ಇದರ ಶ್ರೀದೇವರ ಪುನಃಪ್ರತಿಷ್ಠೆ, ಅಷ್ಟಬಂಧ,ಬ್ರಹ್ಮಕಲಶ ಮತ್ತು ಮಹಾವಿಷ್ಣುಯಾಗ,ಅನ್ನಸಂತರ್ಪಣೆ ಕಾರ್ಯಕ್ರಮ ಮಾ.26 ರಿಂದ 29 ರ ವರೆಗೆ ನಡೆಯಲಿದೆ. ಮಾ.26 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಗಣಪತಿ ಪೂಜೆ,ಪುಣ್ಯಾಹ ವಿವಿಧ ಪೂಜಾ ವಿಧಿ ವಿಧಾನಗಳು…

ಬಂಟರಯಾನೆ ನಾಡವರ ಸಂಘ(ರಿ.)ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಎಚ್.ವಸಂತ ಹೆಗ್ಡೆ ಆಯ್ಕೆ

ಬೈಂದೂರು: ಬಂಟರಯಾನೆ ನಾಡವರ ಸಂಘ(ರಿ.)ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಎಚ್.ವಸಂತ ಹೆಗ್ಡೆ ಆಯ್ಕೆಯಾದರು.ಬಂಟರ ಸಂಘದ ಬಿ.ಜೆ ಶೆಟ್ಟಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ನಿಕಟ ಪೂರ್ವಾಧ್ಯಕ್ಷ ಎನ್.ಜಗನ್ನಾಥ ಶೆಟ್ಟಿ,ಕಾರ್ಯದರ್ಶಿ ಜಗದೀಶ ಶೆಟ್ಟಿ ಕುದ್ರಕೋಡು,ಖಜಾಂಚಿ ಮಂಜಯ್ಯ ಶೆಟ್ಟಿ ಚಿತ್ತೂರು,ಗೌರವಾಧ್ಯಕ್ಷ…

ಅತ್ಯಾಧುನಿಕ ವಿನ್ಯಾಸಗಳಿಂದ ಕಂಗೊಳಿಸುತ್ತಿರುವ ಗೋರ್ಟೆ ಎಮ್.ಎಮ್.ರೇಸಾರ್ಟ್, ಮಾರ್ಚ್‌ನಿಂದ ಏಪ್ರಿಲ್ ಅಂತ್ಯದವರೆಗೆ ವಿಶೇಷ ರಿಯಾಯಿತಿ

ಶಿರೂರು: ಶಿರೂರು ಸಮೀಪದ ಗೋರ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎಮ್.ಎಮ್.ರೇಸಾರ್ಟ್ ಅತ್ಯಾಧುನಿಕ ವಿನ್ಯಾಸಗಳಿಂದ ಕಂಗೊಳಿಸುತ್ತಿದೆ.ವಿಶಾಲವಾದ ನೈಸರ್ಗಿಕ ಪರಿಸರದ ನಡುವೆ ಸುಸಜ್ಜಿತ ಪಾರ್ಕಿಂಗ್,ಮಕ್ಕಳ ಆಟದ ವ್ಯವಸ್ಥೆ,ಹವಾನಿಯಂತ್ರಿತ ಸಭಾಭವನ,ಊಟದ ಹಾಲ್,ಎರಡು ಮಿನಿ ಹಾಲ್ ಸೇರಿದಂತೆ ಫ್ಯಾಮಿಲಿ ಪಿಕ್‌ನಿಕ್,ಮದುವೆ,ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿ…

ಬೈಂದೂರು ರಥಬೀದಿ ರಸ್ತೆ ಅಭಿವೃದ್ದಿಯಿಂದ ನಿತ್ಯ ಸಂಚಾರಕ್ಕೆ ಇನ್ನಷ್ಟು ಅನುಕೂಲವಾಗಲಿದೆ:ಬಿ.ವೈ ರಾಘವೇಂದ್ರ

ಬೈಂದೂರು; ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬೈಂದೂರು ರಥಬೀದಿ ರಸ್ತೆಯನ್ನು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೈಂದೂರು ಕ್ಷೇತ್ರದಲ್ಲಿ ಬಹುತೇಕ ಪ್ರಮುಖ ರಸ್ತೆಗಳು ಕಾಂಕ್ರೇಟಿಕರಣಗೊಳ್ಳುವುದರ ಮೂಲಕ…

ಅಳಿವೆಗದ್ದೆಯಲ್ಲಿ ಮೀನು ಮರಿ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ

ಶಿರೂರು: ಮೀನುಗಾರಿಕಾ ಇಲಾಖೆ ಇದರ ವತಿಯಿಂದ ಮೀನಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಶಿರೂರು ಗ್ರಾಮದ ಅಳಿವೆಗದ್ದೆ ಕಡಲ ತೀರದಲ್ಲಿ  ಮೀನು ಮರಿ ಬಿತ್ತನೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್,ಉಪನಿರ್ದೇಶಕ ಶಿವಕುಮಾರ್,ಸಹಾಯಕ ನಿರ್ದೇಶಕಿ ಸುಮಲತಾ,ಬಂದರು ಇಲಾಖೆಯ ಅಧಿಕಾರಿ…