ಬೈಂದೂರು ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಬಳೋತ್ಸವ ಸಂಪನ್ನ,ಕಂಬಳಗಳು ಕರಾವಳಿಯ ಸಂಪ್ರದಾಯದ ಪ್ರತೀಕವಾಗಿದೆ;ಮಂಜುನಾಥ ಭಂಡಾರಿ
ಬೈಂದೂರು: ಬೈಂದೂರು ಭಾಗದ ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ರವಿವಾರ ನಡೆಯಿತು.ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಕಂಬಳಗಳು ಕರಾವಳಿಯ ಸಂಪ್ರದಾಯದ ಪ್ರತೀಕವಾಗಿದೆ.ಕೃಷಿಯ ಜೊತೆಗೆ ತಲಾತಲಾಂತರದಿಂದ…