ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಬಿಜೂರಿನಲ್ಲಿ 16ನೇ ಮನೆ ಹಸ್ತಾಂತರ, ಹೃದಯವಂತವರು ಮಾತ್ರ ಕಷ್ಟಕ್ಕೆ ಸ್ಪಂಧಿಸುವವರು: ಯೋಗೀಂದ್ರ ಸ್ವಾಮೀಜಿ
ಬೈಂದೂರು: ಜೀವನದಲ್ಲಿ ಹೋರಾಟ ಎನ್ನುವುದು ಪ್ರತಿಯೊಬ್ಬರ ಬದುಕನ್ನು ಬೆಳೆಸುತ್ತದೆ.ಬೆಳೆದ ಮೇಲೆ ನಡೆದು ಬಂದ ದಾರಿಯನ್ನು ಮರೆಯದಿರುವುದು ನೈಜ ಜೀವನ.ಉಳ್ಳವರು ನೂರಾರು ಜನ ಇದ್ದರು ಕೂಡ ಕಷ್ಟಕ್ಕೆ ಸ್ಪಂಧಿಸುವ ಹೃದಯವಂತವರು ಬೆರಳೆಣಿಕೆಯಷ್ಟು ಮಾತ್ರ.ಇನ್ನೊಬ್ಬರ ನೋವಿಗೆ ಸ್ಪಂಧಿಸುವ ನೆರವು ಭಗವಂತನಿಗೆ ಸೇವೆ ನೀಡಿದಂತೆ ಎಂದು…