ಕಳಿಹಿತ್ಲು ಪ್ರದೇಶಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಟಿ,ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ವಾಸ್ತವತೆಯನ್ನು ತಿಳಿಸಿ ಗರಿಷ್ಟ ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ;ಕೋಟ.
ಶಿರೂರು: ಶಿರೂರಿನಲ್ಲಿ ನೆರೆ ಹಾವಳಿಯಿಂದ ಅರವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾದ ಪ್ರದೇಶಕ್ಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವಿವಾರ ಬೇಟಿ ನೀಡಿದರು.ಮಳೆಯಿಂದ ಹಾನಿಗೊಳಗಾದ ದೋಣಿಗಳನ್ನು ವೀಕ್ಷಿಸಿದ ಅವರು ಮೀನುಗಾರರೊಂದಿಗೆ ಮಾತನಾಡಿ ನೆರೆ ಪರಿಹಾರದಲ್ಲಿ ಮೀನುಗಾರರ ದೋಣಿಗಳಿಗೆ…