Latest Post

ಜಲಜೀವನ್ ಮಿಷನ್ ಅಧಿಕಾರಿಗಳಿಂದ ಲೋಪವಾದರೆ ಜೈಲು ನಿಶ್ಚಿತ,ಅಪಪ್ರಚಾರಕ್ಕೆ ಮನಸ್ಸಿಗೆ ನೋವು ನೀಡಿದೆ; ಗುರುರಾಜ ಗಂಟಿಹೊಳೆ 7.35 ಕೋಟಿ ವೆಚ್ಚ ಮಾಡಿದರು ಶಿರೂರಿನಲ್ಲಿ ಮನೆ ಮನೆಗೆ ಬಂದಿಲ್ಲ ನೀರು,ಗುತ್ತಿಗೆದಾರರ ಜೇಬು ತುಂಬಿಸಿದ ಜಲಜೀವನ್ ಯೋಜನೆ, ಅಧಿಕಾರಿಗಳು ಮಾತ್ರ ಸೈಲೆಂಟ್,ಶುಕ್ರವಾರ ರೈತ ಸಂಘದಿಂದ ಗ್ರಾಮ ಪಂಚಾಯತ್ ಬೇಟಿ, ಸಾರ್ವಜನಿಕ ಸಂವಾದ ಜೆಸಿಐ ಶಿರೂರು ಘಟಕದ ನೂತನ ಅಧ್ಯಕ್ಷರಾಗಿ ವಿನೋದ ಮೇಸ್ತ ಶಿರೂರು ಹಾಗೂ ನೂತನ ಕಾರ್ಯದರ್ಶಿಯಾಗಿ ಪವನ್ ಪೂಜಾರಿ ಆಯ್ಕೆ ಜಲಜೀವನ್ ಮಿಷನ್ ಕುಡಿಯುವ ನೀರಾವರಿ ಯೋಜನೆ ಬ್ರಹ್ಮಾಂಡ ಭ್ರಷ್ಟಾಚಾರ,ಜನರಿಗೆ ಹನಿ ನೀರು ನೀಡದೆ ಕೋಟಿಗಟ್ಟಲೆ ಅನುದಾನ ಗುಳುಂ: ದೀಪಕ್ ಕುಮಾರ್ ಶೆಟ್ಟಿ ಮೆಸ್ಕಾಂ ಬೈಂದೂರು ವಿದ್ಯುತ್‌ ಸುರಕ್ಷತಾ ಅರಿವು ಮತ್ತು ಲೈನ್‌ ಮ್ಯಾನ್‌ ದಿವಸ್‌ ಆಚರಣೆ

ಶಿರೂರು ಸಪರಿವಾರ ಶ್ರೀ ಸಂಕಮ್ಮ ಮಾಸ್ತಿ ದೈವಸ್ಥಾನ ಪುನರ್ ಪ್ರತಿಷ್ಠಾ ಮಹೋತ್ಸವ ಸಂಪನ್ನ

ಶಿರೂರು : ಸಪರಿವಾರ ಶ್ರೀ ಸಂಕಮ್ಮ ಮಾಸ್ತಿ ದೈವಸ್ಥಾನ ಸಂಕದಗುಂಡಿ ಶಿರೂರು ಇದರ ಪುನರ್ ಪ್ರತಿಷ್ಠಾ ಶ್ರೀ ಸಂಕಮ್ಮ ಮಾಸ್ತಿ ಜಟ್ಟಿಗೇಶ್ವರ ಮತ್ತು ಹೈಗುಳಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು. ಬೆಳಿಗ್ಗೆ ಶಿರೂರು ಗ್ರಾಮ ಪುರೋಹಿತರಾದ ಸುರೇಶ…

ಶ್ರೀ ನಾಗಜಟ್ಟಿಗೇಶ್ವರ ಭಜನಾ ಮಂಡಳಿ ಪಡುವರಿ ರಜತ ಮಹೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಭಜನಾ ಕುಣಿತ ಸ್ಪರ್ಧೆ

ಬೈಂದೂರು: ಶ್ರೀ ನಾಗಜಟ್ಟಿಗೇಶ್ವರ ಭಜನಾ ಮಂಡಳಿ ಪಡುವರಿ ಸೋಮೇಶ್ವರ ರಸ್ತೆ ಇದರ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಭಜನಾ ಕುಣಿತ ಸ್ಪರ್ಧೆ,ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ ಕಾರ್ಯಕ್ರಮ ಏ.04 ರಿಂದ 09  ರ ವರೆಗೆ ನಡೆಯಲಿದೆ.…

ಬಪ್ಪನಬೈಲು 10ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ,ಭಗವಂತನ ಆರಾಧನೆಯಿಂದ ಬದುಕಿಗೆ ಬೆಳಕು ದೊರೆಯುತ್ತದೆ;ರಘುರಾಮ ಕೆ.ಪೂಜಾರಿ

 ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 10ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಬಪ್ಪನಬೈಲುವಿನಲ್ಲಿ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಘುರಾಮ ಕೆ.ಪೂಜಾರಿ ಮಾತನಾಡಿ ದೇವರ ಆರಾಧನೆ ಮತ್ತು ಧಾರ್ಮಿಕ…

ಮೇಲ್ಪಂಕ್ತಿ ಶ್ರೀ ಎರಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ  ಶ್ರೀ ಕ್ಷೇತ್ರದಿಂದ ಎರಡು ಲಕ್ಷ ರೂಪಾಯಿ ಮಂಜೂರು

ಶಿರೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಶಿರೂರು ಗ್ರಾಮದ ಮೇಲ್ಪಂಕ್ತಿ  ಶ್ರೀ ಎರಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರದಿಂದ ಎರಡು ಲಕ್ಷ ರೂಪಾಯಿ ಮೊತ್ತದ ಡಿ.ಡಿಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ತಾಲೂಕು ಭಜನಾ…

ತ್ರಾಸಿ: ಪ್ರೆಸ್ಟೀಜ್ ಪ್ಯಾಲೆಸ್ ಸಭಾಭವನ ಉದ್ಘಾಟನೆ,ತಾವು ಬೆಳೆದ ಊರಿನಲ್ಲೂ ಕೂಡ ಉದ್ಯಮ ಸ್ಥಾಪಿಸಿ ಹುಟ್ಟೂರಿನ ಅಭಿವ್ರದ್ದಿಯ ಜೊತೆಗೆ ಯಶಸ್ಸು ಕಾಣುವಂತಾಗಲಿ:ಕೆ.ಗೋಪಾಲ ಪೂಜಾರಿ

ಬೈಂದೂರು: ಕರಾವಳಿ ಭಾಗದ ಸಾವಿರಾರು ಜನರು ಮಹಾನಗರದಲ್ಲಿ ಯಶಸ್ವಿ ಉದ್ಯಮಿಗಳಾಗಿ ಕಠಿಣ ಪರಿಶ್ರಮದ ಮೂಲಕ ಪ್ರಗತಿ ಕಂಡಿದ್ದಾರೆ.ಅಂತಹ ಸಾಧಕರು ತಾವು ಬೆಳೆದ ಊರಿನಲ್ಲೂ ಕೂಡ ಉದ್ಯಮ ಸ್ಥಾಪಿಸಿ ಹುಟ್ಟೂರಿನ ಅಭಿವ್ರದ್ದಿಯ ಜೊತೆಗೆ ಯಶಸ್ಸು ಕಾಣುವಂತಾಗಲಿ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ…

ಬೈಂದೂರು; ಕಳವುಗೈದ ಆರೋಪಿಗಳ ಬಂಧನ

ಬೈಂದೂರು: ಉಪ್ಪುಂದ ಗ್ರಾಮದ ಬಪ್ಪೆಹಕ್ಕುವಿನಲ್ಲಿರುವ ಜನಾರ್ಧನ ಗಾಣಿಗ  ಇವರ ಮನೆಗೆ ಬೀಗ ಮುರಿದು ಕಪಾಟಿನಲ್ಲಿರಿಸಿದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್ಟಾಪ್ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಬೈಂದೂರು ವೃತ್ತ ನಿರೀಕ್ಷಕರಾದ ಸವಿತ್ರ…

ಬೈಂದೂರು,ಶಿರೂರಿನಲ್ಲಿ ಸಂಭ್ರಮ ಸಡಗರದ ಈದುಲ್ ಫಿತ್ರ ಹಬ್ಬ ಆಚರಣೆ

ಬೈಂದೂರು:ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ  ಈದುಲ್ ಫಿತ್ರ (ರಮ್ಜಾನ್) ಹಬ್ಬವನ್ನು ಬೈಂದೂರು,ನಾಗೂರು,ನಾವುಂದ, ಶಿರೂರು ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸೋಮವಾರ ಮುಂಜಾನೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಬಿಲ್ಲಾಲ್ ಮಸೀದಿ ಬೈಂದೂರು,ಜಾಮೀಯಾ ಮಸೀದಿ ಹಡವಿನಕೋಣೆ…

ಕಡಲ ತಡಿಯ ಪ್ರತಿ ನಾಗರಿಕರಿಗೂ ದೇಶ ರಕ್ಷಣೆಯ ಮಹತ್ವದ ಜವಬ್ದಾರಿಯಿದೆ:ಡೆಪ್ಯೂಟಿ ಕಮಾಂಡೆಂಟ್ ರಾಜೇಂದ್ರ ಪ್ರಸಾದ್ ಪಾಠಕ್

ಶಿರೂರು: ಅತ್ಯಂತ ಪ್ರತಿಷ್ಠಿತ ದೇಶ ನಮ್ಮ ಭಾರತ ಎನ್ನುವುದು ನಮ್ಮೆಲ್ಲರ ಹೆಮ್ಮೆ.ಈ ದೇಶ ಮೂರು ಭಾಗದಲ್ಲೂ ಜಲಾವೃತಗೊಂಡಿದೆ.ಒಂದು ಭಾಗದಲ್ಲಿ ಭೂಮಿ ಹೊಂದಿದ್ದು ಸಾಗರದ ಮೂಲಕ ನುಸುಳುವವರನ್ನು ಬೇದಿಸುವುದು ದೊಡ್ಡ ಸವಾಲಾಗಿದೆ ಮತ್ತು ಕಡಲ ಮಾರ್ಗದ ಭದ್ರತೆಗೆ ವಿಶೇಷ ಒತ್ತು ನೀಡಬೇಕಾಗಿದೆ ಹೀಗಾಗಿ…

CISF ಸುರಕ್ಷಿತ ತತ್,ಸಮ್ರದ್ದ ಭಾರತ ಸೈಕ್ಲೋಥಾನ್ ಮಾ 26 ರಂದು ಉಡುಪಿ ಜಿಲ್ಲೆಗೆ ಆಗಮನ

ಬೈಂದೂರು; ಐದು ದಶಕಗಳಿಂದ, CISF ಭಾರತದ ಪ್ರಮುಖ ಗೇಟ್‌ವೇಗಳಾದ ಬಂದರುಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾ ಗಾರಗಳು, ನೌಕಾನೆಲೆಗಳು ಮತ್ತು ಪರಮಾಣು ವಿದ್ಯುತ್ ಸ್ಥಾವರಗಳನ್ನು ಭದ್ರಪಡಿಸುವ, ದೇಶದ ಪ್ರತಿಷ್ಟಿತ ರಕ್ಷಣಾ ತಂಡ ಸಿ ಐ ಎಸ್ ಎಫ್ ಕರಾವಳಿ ಸೈಕ್ಲೋಥಾನ್ ಮಾ 26…

ಬಪ್ಪನಬೈಲು ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ

ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 10ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ಮಾ.28 ಹಾಗೂ 29 ರಂದು ನಡೆಯಲಿದೆ. ಮಾ.28 ರಂದು ಬೆಳಿಗ್ಗೆ ಗುರು ಗಣೇಶ ಪೂಜೆ,ಪುಣ್ಯಾಹ,ದೇವನಾಂಽ ಕಲಶ ಸ್ಥಾಪನೆ ಹೋಮ ಹವನ ಮುಂತಾದ…

You missed