ಜ.23 ರಿಂದ 30 ರ ವರೆಗೆ ಸದ್ಗುರು ಶ್ರೀ ಶಾಂತಾನಂದ ಸ್ವಾಮೀಜಿಯವರ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ
ಶಿರೂರು: ಶ್ರೀ ಸದ್ಗುರು ಶ್ರೀ ಶಾಂತಾನಂದ ಆಶ್ರಮ ಸೇವಾ ಸಮಿತಿ (ರಿ.)ಪೇಟೆ ಶಿರೂರು ಇದರ ಶ್ರೀ ಸದ್ಗುರು ಶಾಂತಾನಂದ ಸ್ವಾಮೀಜಿಯವರ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಜನವರಿ 23 ರಿಂದ ಮೊದಲ್ಗೊಂಡು ಜ.30 ರ ವರೆಗೆ ನಡೆಯಲಿದೆ ಎಂದು ಆಶ್ರಮದ ಟ್ರಸ್ಟಿ…
ಕ್ಯಾರ್ತೂರು ಬಳಿ ಗಾಳಿಗೆ ಕೋಳಿ ಫಾರಂ ಶೆಡ್ ಕುಸಿದು ಲಕ್ಷಾಂತರ ರೂಪಾಯಿ ನಷ್ಟ
ಬೈಂದೂರು: ಬೈಂದೂರು ತಾಲೂಕಿನ ಗಂಗನಾಡು ಗ್ರಾಮದ ಕ್ಯಾರ್ತೂರು ತಳಿಮನೆ ಹರೀಶ ಗೊಂಡ ಇವರ ಕೋಳಿ ಫಾರಂ ಶೆಡ್ ಗಾಳಿಗೆ ಕುಸಿದು 20 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.ಬುಧವಾರ ರಾತ್ರಿ ಏಕಾಎಕಿ ಬೀಸಿದ ಗಾಳಿಗೆ ಕೋಳಿ ಫಾರಂ ಶೆಡ್ ಕುಸಿದು ಬಿದ್ದಿದ್ದು ಅಪಾರ…
ಬೈಂದೂರು ಉತ್ಸವದ ಅಂಗವಾಗಿ ಕಿರಿಮಂಜೇಶ್ವರ ಗ್ರಾಮೋತ್ಸವ
ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆ ಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಿ, ಇನ್ನಷ್ಟು ಯೋಜನೆಗಳ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿಶೇಷ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿದ್ದು, ಪ್ರತೀ ಗ್ರಾಮಗಳಲ್ಲಿ ಉತ್ಸವದ ಮೂಲಕ ಗ್ರಾಮದ ಭೌತಿಕ ಬೆಳವಣಿಗೆ ಜತೆಗೆ ಸಂಜೀವಿನಿ ಸಂಘಗಳಿಗೆ ಸ್ವಾವಲಂಬನೆ…
ಸ.ಹಿ.ಪ್ರಾ.ಶಾಲೆ ಬಾಡ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಡ ಬೈಂದೂರು ಇದರ 2026ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಎಸ್.ಡಿ.ಎಮ್.ಸಿ…
ಜೆಸಿಐ ಬೈಂದೂರು ಸಿಟಿ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ಚೈತ್ರ ಸತೀಶ ಯಡ್ತರೆ ಆಯ್ಕೆ
ಬೈಂದೂರು: ಜೆಸಿಐ ಬೈಂದೂರು ಸಿಟಿ ಇದರ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ಚೈತ್ರ ಸತೀಶ ಯಡ್ತರೆ ಆಯ್ಕೆಯಾಗಿದ್ದಾರೆ.ಇವರು ರತ್ತುಬಾಯಿ ಬಾಯಿ ಜನತಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಜೇಸಿ ಬೈಂದೂರು ಸಿಟಿ ಸಂಭ್ರಮ -2025 ಶಿವಶಕ್ತಿ ಕಾರ್ಯಕ್ರಮ
ಬೈಂದೂರು: ಜೆಸಿಐ ಬೈಂದೂರು ಸಿಟಿ ಇದರ 2026ನೇ ಸಾಲಿನ ಜೇಸಿ ಸಂಭ್ರಮ -2025 ಶಿವಶಕ್ತಿ ಕಾರ್ಯಕ್ರಮ ಶಾರದಾ ವೇದಿಕೆ ಬೈಂದೂರಿನಲ್ಲಿ ನಡೆಯಿತು. ಬ್ರಹ್ಮಕುಮಾರಿ ದೀಪಾ ಜೇಸಿ ಸಂಭ್ರಮ -2025 ಶಿವಶಕ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ರಾಜು ಮೊಗವೀರ…
ಜ.12 ರಿಂದ 15ರ ವರೆಗೆ ದೊಂಬೆ ಶ್ರೀ ಕಾಡಿಕಾಂಬಾ ದೇವಸ್ಥಾನದಲ್ಲಿ ದೇವಿಯ ನೂತನ ಬಿಂಬ ಪ್ರತಿಷ್ಠೆ ಹಾಗೂ ವಾರ್ಷಿಕ ಹಾಲು ಹಬ್ಬ
ಬೈಂದೂರು: ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ ಶಿರೂರು ಇದರ ಶ್ರೀ ಕಾಡಿಕಾಂಬಾ ದೇವಿಯ ನೂತನ ಬಿಂಬ ಪ್ರತಿಷ್ಠೆ ಹಾಗೂ ವಾರ್ಷಿಕ ಹಾಲು ಹಬ್ಬ ಜ.12 ರಿಂದ ಮತ್ತು 15ರ ವರೆಗೆ ನಡೆಯಲಿದೆ. ಜ.12ರಂದು ಬೆಳಿಗ್ಗೆ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದಿಂದ ಕಾಡಿಕಾಂಬಾ ದೇವಸ್ಥಾನದ…
ಶಿರೂರು ಮೇಸ್ತ ಟ್ರೋಪಿ -2026 ಸಮಾರೋಪ ಸಮಾರಂಭ,ಕ್ರೀಡೆ ಪರಸ್ಪರ ಬಾಂಧವ್ಯ ಹಾಗೂ ಸ್ನೇಹ ಸಾಮರಸ್ಯವನ್ನು ಬೆಳೆಸುತ್ತದೆ;ರಾಮ ಎ.ಮೇಸ್ತ
ಶಿರೂರು: ಕ್ರೀಡಾಕೂಟಗಳ ಆಯೋಜನೆ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿರುವುದಿಲ್ಲ ಬದಲಾಗಿ ಸಂಘಟನೆ,ಪರಸ್ಪರ ಬಾಂಧವ್ಯ ಹಾಗೂ ಸ್ನೇಹ ಸಾಮರಸ್ಯವನ್ನು ಬೆಳೆಸುತ್ತದೆ.ಮೇಸ್ತ ಸಮುದಾಯದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರ ಮೂಲಕ ಉತ್ತಮ ಕಾರ್ಯಕ್ರಮವನ್ನು ಶಿರೂರಿನ ಮೇಸ್ತ ಸಮಾಜ ಆಯೋಜಿಸಿದೆ.ಶಿಸ್ತು ಹಾಗೂ ಒಗ್ಗಟ್ಟು ಶ್ಲಾಘನೀಯವಾಗಿದೆ.ಈ ರಾಜ್ಯ ಮಟ್ಟದ…
ಬೈಂದೂರು ಉತ್ಸವ -2026 ಅಂಗವಾಗಿ ಶಿರೂರು ಗ್ರಾಮೋತ್ಸವ ಉದ್ಘಾಟನೆ
ಬೈಂದೂರು: ಶಾಸಕರ ಪರಿಕಲ್ಪನೆಯ ಅಂಗವಾಗಿ ಜ.24, 25, 26 ರಂದು ಬೈಂದೂರಿನಲ್ಲಿ ನಡೆಯಲಿರುವ ಬೈಂದೂರು ಉತ್ಸವ -2026 ಇದರ ಅಂಗವಾಗಿ ಗ್ರಾಮ ಪಂಚಾಯತ್ ಶಿರೂರು ನೇತ್ರತ್ವದಲ್ಲಿ ಶಿರೂರು ಗ್ರಾಮೋತ್ಸವ,ಆರೋಗ್ಯ ಮೇಳ ಹಾಗೂ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಸರಕಾರಿ ಪದವಿ…
ಬೈಂದೂರು ಉತ್ಸವದ ಪ್ರಯುಕ್ತ ಬೈಂದೂರಿನಲ್ಲಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
ಬೈಂದೂರು: ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಇವರ ಪರಿಕಲ್ಪನೆಯ ಜ.24,25,26ರಂದು ನಡೆಯುವ ಬೈಂದೂರು ಉತ್ಸವದ ಪ್ರಯುಕ್ತ ಬೈಂದೂರು ಗಾಂಧಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಕಾರ್ಯಕ್ರಮ ಉದ್ಘಾಟಿಸಿ…