ಬೈಂದೂರು ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ,ನೀರಿನ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ, ಜಿಲ್ಲಾಧಿಕಾರಿಗಳೆ ನೇರ ಹೊಣೆ:ದೀಪಕ್ ಕುಮಾರ್ ಶೆಟ್ಟಿ

ಬೈಂದೂರು:  ಬೈಂದೂರು ಕ್ಷೇತ್ರದಲ್ಲಿ ಹಿಂದೆಂದೂ ರೀತಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.ಗ್ರಾಮ ಗ್ರಾಮಗಳಲ್ಲಿ ಹನಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಇದೆ.ಜನಸಾಮಾನ್ಯರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಈ ಮಟ್ಟದ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ ಕಾರಣ ಇದಕ್ಕೆ ಜಿಲ್ಲಾಡಳಿತ ನೇರ ಹೊಣೆ ಎಂದು…

ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ 135ನೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ

ಬೈಂದೂರು: ತಾಲೂಕು ಆಡಳಿತ ಸೌಧ ಬೈಂದೂರಿನಲ್ಲಿ  135ನೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಬೈಂದೂರು ತಹಶೀಲ್ದಾರ ಡಿ ಜಿ ಮಹತ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಗ್ರೇಡ ಟು  ತಹಸೀಲ್ದಾರ್…

ಶ್ರೀ ವೆಂಕಟರಮಣ ದೇವಸ್ಥಾನ ದಾಸನಾಡಿ ಶಿರೂರು ಎ.19 ರಂದು ನೂತನ ಶಿಲಾಮಯ ರಾಜಗೋಪುರ ಲೋಕಾರ್ಪಣೆ

ಶಿರೂರು: ಶಿರೂರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ನಿರ್ಮಾಣದ ಶಿಲಾಮಯ ರಾಜಗೋಪುರವು ಎ.19ರಂದು ಶ್ರೀ ಅಧೋಕ್ಷಜ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಎ.18 ರಂದು ಬೆಳಿಗ್ಗೆ ವೇದಮೂರ್ತಿ ವಿಶ್ವೇಶ್ವರ ಭಟ್ ಕತ್ಕಾಲ ಇವರ ನೇತೃತ್ವದಲ್ಲಿ…

ಎ.15 ರಂದು ಹೊಸೂರಿನಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಬೈಂದೂರು: ಶ್ರೀ ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಹಾಗೂ ಬೈಂದೂರು ತಾಲೂಕು ಅಮೇಚೂರ್ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಚತುರ್ಥ ವರ್ಷದ ಮರಾಠಿ ಬಾಂಧವರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎ.15 ರಂದು ಸಂಜೆ 7 ಗಂಟೆಗೆ ಚಿಕ್ಕಮ್ಮ ಚೆನ್ನಮ್ಮ…

ಬೈಂದೂರು ವಕೀಲರ ಸಂಘ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಬೈಂದೂರು: ವಕೀಲರ ಸಂಘ ಬೈಂದೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೈಂದೂರು ನ್ಯಾಯಾಲಯ ಕಛೇರಿ ಸಭಾಂಗಣದಲ್ಲಿ ನಡೆಯಿತು. ನ್ಯಾಯಮೂರ್ತಿಗಳಾದ ಇ. ಎಸ್. ಇಂದಿರೇಶ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ವಕಾಲತ್ತಿನ ಪ್ರಮುಖ ಕೌಶಲ್ಯಗಳು ಕುರಿತು ಉಪನ್ಯಾಸ ನೀಡಿ ವಕೀಲರಿಗೆ ಪ್ರೇರಣಾದಾಯಕ ಸಂದೇಶ…

ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಬ್ರಹ್ಮಕಲಶಾಭಿಷೇಕ ಸಂಪನ್ನ,ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು;ಸಚ್ಚಿದಾನಂದ ಭಾರತೀ ಸ್ವಾಮೀಜಿ

ಶಿರೂರು: ದೇವಸ್ಥಾನ,ದೈವಸ್ಥಾನಗಳು ನಮ್ಮ ಬದುಕಿಗೆ ದಾರಿದೀವಿಗೆ. ಧಾರ್ಮಿಕ ಭಾವನೆ ಎಲ್ಲರಲ್ಲೂ ಜಾಗೃತವಾಗಬೇಕು.ಆತ್ಮವಿಶ್ವಾಸ ಗಟ್ಟಿಯಾಗಲು ದೈವ – ದೇವರ ಉಪಾಸನೆ ಅತೀ ಅಗತ್ಯ. ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು. ತ್ಯಾಗಮಯ ಜೀವನ ನಮ್ಮದಾಗಬೇಕು. ದೇವರನ್ನು ನಂಬಿಕೆಯಿಂದ ನಂಬಬೇಕು.ಅಳ್ವೆಗದ್ದೆ …

ಪರಮಾತ್ಮನ ನಾಮಸ್ಮರಣೆ ಬದುಕಿಗೆ ಚೈತನ್ಯ: ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮಿ

ಶಿರೂರು: ಮಾನವ ಜೀವನದಲ್ಲಿ ಎಷ್ಟೆ ಅಭಿವೃದ್ದಿ ಸಾಧಿಸಿದ್ದೇನೆಂದರು ಭಗವಂತನ ಲೀಲೆಯ ಮುಂದೆ ನಗಣ್ಯ.ಈ ಜಗತ್ತಿನ ಪ್ರತಿ ಕಾರ್ಯಗಳು ಭಗವಂತನ ಸೃಷ್ಟಿಯಾಗಿದೆ.ದೇವಾಲಯಗಳ ಅಭಿವೃದ್ದಿ ಊರಿನ ಪ್ರಗತಿಯ ಸಂಕೇತವಾಗಿದೆ.ಪರಮಾತ್ಮನ ನಾಮಸ್ಮರಣೆ ಪ್ರತಿಯೊಬ್ಬರ ಬದುಕಿಗೆ ಚೈತನ್ಯ ನೀಡುತ್ತದೆ ಎಂದು  ಬಾಳೆಕುದ್ರು ಹಂಗಾರಕಟ್ಟೆ ಪರಮಪೂಜ್ಯ ಶ್ರೀಮದ್ ಜಗದ್ಗುರು…

ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ .ನಿ ಬೈಂದೂರು 7ನೇ ಉಪ್ಪುಂದ ಶಾಖೆ ಉದ್ಘಾಟನೆ,ಶ್ರೀರಾಮ ಸೌಹಾರ್ಧ ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಪ್ರೀತಿಗಳಿಸಿದೆ;ಗುರುರಾಜ ಗಂಟಿಹೊಳೆ

ಬೈಂದೂರು; ಸಹಕಾರಿ ಕ್ಷೇತ್ರದಲ್ಲಿ ರಾಜು ಪೂಜಾರಿಯವರ ಕೊಡುಗೆ ಅಪಾರವಾಗಿದೆ.ಪ್ರತಿ ಕ್ಷೇತ್ರದಲ್ಲೂ ಅತ್ಯತ್ತಮ ವಿಶೇಷತೆ ಮೂಲಕ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ.ಶ್ರೀರಾಮ ಸೌಹಾರ್ಧ ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಪ್ರೀತಿಗಳಿಸಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಮಾದರಿ ಸಂಸ್ಥೆಯಾಗಿದೆ.ಪ್ರಸ್ತುತ ಉಪ್ಪುಂದದಲ್ಲಿ 7ನೇ ನೂತನ ಶಾಖೆಯನ್ನು…

ಶ್ರೀ ಮಹಾಗಣಪತಿ ದೇವಸ್ಥಾನ ಆಳ್ವೆಗದ್ದೆ ಶಿರೂರು ಪುನರ ಪ್ರತಿಷ್ಟೆ ಬ್ರಹ್ಮಕಕಶೋತ್ಸವ,ಶ್ರೀಮತಿ ಶಾಲಿನಿ ಡಾ.ಜಿ ಶಂಕರ್ ವೇದಿಕೆ ಉದ್ಘಾಟನೆ,ಭಗವಂತನ ಅನುಗ್ರಹ ಇದ್ದಾಗ ಮಾತ್ರ ಜಗತ್ತು ಸುಖ,ಶಾಂತಿ,ಸಮೃದ್ದಿ ಮತ್ತು ಬದುಕು ಸಾರ್ಥಕತೆ ಪಡೆಯುತ್ತದೆ;ಜಯಪ್ರಕಾಶ ಶೆಟ್ಟಿ ಪೆರ್ಮುದೆ

ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಎ.11 ರಿಂದ 14 ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು ನೂತನವಾಗಿ ನಿರ್ಮಾಣಗೊಂಡಿರುವ. ಶ್ರೀಮತಿ ಶಾಲಿನಿ ಡಾ ಜಿ ಶಂಕರ್…

ಪಿ.ಎಂ ಶ್ರೀ ಸ.ಮಾ.ಹಿ.ಪ್ರಾ ಶಾಲೆ ಶಿರೂರಿನಲ್ಲಿ ವಿವಿಧ ಅನುದಾನಗಳ ಅನಾವರಣ ಕಾರ್ಯಕ್ರಮ

ಶಿರೂರು: ಪಿಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ತಾಲೂಕು ಪಂಚಾಯತ್ ಬೈಂದೂರು ಇದರ 2025 -26 ನೇ ಸಾಲಿನ ಅನುದಾನದ ಯೋಜನೆಯಡಿ ಬಿಸಿ ಊಟದ ವಿಶೇಷ ವ್ಯವಸ್ಥೆಯಲ್ಲಿ ಬಾಯ್ಲರ್ ಹಾಗೂ ಸ್ಟೀಮರ್ಕಾಮನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯ…