ಶಿರೂರು: ಕೆನರಾ ಬ್ಯಾಂಕ್ ಶಿರೂರು ಶಾಖೆಯಲ್ಲಿ 120 ನೇ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಶಿರೂರು ಶಾಖೆಯ ಪ್ರಬಂಧಕ ಯೋಗೀಶ್ ಜಿ.ಜಿ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬಂದಿಗಳಾದ ಸುನೀಲ್,ಆಕಾಶ್,ಭವಾನಿ,ದಕ್ಷಿಣಮೂರ್ತಿ, ಎಸ್.ಸೂರ್ಯ,ಮತ್ಸೋಧ್ಯಮಿ ತಿಮ್ಮಪ್ಪ ಎನ್.ಮೊಗೇರ್,ಹರೀಶ್ ಶೇಟ್,ಸಿಬಂದಿ ಸವಿತಾ,ಗ್ರಾಹಕರಾದ ಅನಿಲ್ ಶ್ಯಾನುಭಾಗ್,ಅವಿನಾಶ್ ಪ್ರಭು ಹಾಜರಿದ್ದರು.