ಶಿರೂರು: ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 37ನೇ ವರ್ಷದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಅಶೋಕ ಶೆಟ್ಟಿ ಕಾರಿಕಟ್ಟೆ, ,ಸಿ.ಎನ್.ಬಿಲ್ಲವ,ಕಾರ್ಯದರ್ಶಿಯಾಗಿ ಮಾಧವ ಬಿಲ್ಲವ,ನಂದ ಕುಮಾರ್,ಉಪ ಕಾರ್ಯದರ್ಶಿಯಾಗಿ ಚಂದ್ರಶೇಖರ ಮೇಸ್ತ, ಕೋಶಾಧಿಕಾರಿಯಾಗಿ ದಾಮೋದರ ಶೆಟ್ಟಿ, ಸಾಂಸ್ಕ್ರತಿಕ ಮೇಲ್ವಿಚಾರಕರಾಗಿ ದೀಪಕ್ ಕುಮಾರ್ ಶೆಟ್ಟಿ ಕರಾವಳಿ, ಶಂಕರ ಎನ್.ಬಿಲ್ಲವ,ಕಿಶೋರ್ ಕುಮಾರ್, ಸ್ಪರ್ಧಾ ಮೇಲ್ವಿಚಾರಕರಾಗಿ ಮಹಾದೇವ ಬಿಲ್ಲವ,ರಮೇಶ ಮೊಗೇರ್ ಕರಾವಳಿ, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಶೆಟ್ಟಿ, ಮಹಾಬಲ ದೇವಾಡಿಗ,ಮೆರವಣಿಗೆ ಉಸ್ತುವಾರಿಯಾಗಿ ಪ್ರಭಾಕರ ಬಿಲ್ಲವ,ಕುಶಲ್ ಶೆಟ್ಟಿ,ಗಿರೀಶ್ ಮೊಗವೀರ ಕರಾವಳಿ,ಸುಬ್ಬಣ್ಣ ಶೆಟ್ಟಿ,ವಿಠ್ಠಲ ಬಿಲ್ಲವ, ಮಧುಕರ ಶೆಟ್ಟಿ,ರವೀಂದ್ರ ಆರ್.ಶೆಟ್ಟಿ,ರಾಜೀವ ಶೆಟ್ಟಿ, ಗೌರವ ಲೆಕ್ಕಪರಿಶೋಧಕರಾಗಿ ಸತೀಶ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.