ಬೈಂದೂರು: ಐತಿಹಾಸಿಕ ಪ್ರಸಿದ್ದ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಅರ್ಚಕರಾದ ಕೆರೆಕಟ್ಟೆ ಸೀತಾರಾಮ ಅಡಿಗ (72) ಗುರುವಾರ ರಾತ್ರಿ ತಮ್ಮ ಸ್ವ-ಗ್ರಹದಲ್ಲಿ ನಿಧನರಾದರು.ಮೃತರು ಪತ್ನಿ, ಎರಡು ಗಂಡು, ಒಂದು ಹೆಣ್ಣು,ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Exclusive Shiruru News Website