ಶಿರೂರು: ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕಿರಿಯ ವಯಸ್ಸಿನಲ್ಲಿ ಹಿಂದೂಸ್ತಾನಿ ಸಂಗೀತ,ಜ್ಞಾನ ಸಾಧನೆ ಗುರುತಿಸಿ ಬೈಂದೂರು ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಶಿರೂರಿನ ಶ್ರವಣ್ ರಾವ್ ರವರಿಗೆ ಸುವರ್ಣ ಮಹೋತ್ಸವ ಗೌರವ ಪುರಸ್ಕಾರ ನೀಡಲಾಯಿತು.ಇವರು ಶಿರೂರಿನ ದೀಪಾ ಹಾಗೂ ಪ್ರಸನ್ನ ರಾವ್ ದಂಪತಿಗಳ ಪುತ್ರರಾಗಿದ್ದಾರೆ.