ಬೈಂದೂರು: ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 20ರಿಂದ 23ರವರೆಗೆ ಜರುಗಲಿರುವ ಸಾರ್ವಜನಿಕ ಶ್ರೀ ಶಾರದೋತ್ಸವದ 50ನೇ ವರ್ಷದ ಸುವರ್ಣ ಸಂಭ್ರಮ ದಸರಾ ಉತ್ಸವದ ಅಧ್ಯಕ್ಷರಾಗಿ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಆಚಾರ್ಯ ಸರ್ವಾನುಮತದಿಂದ ಆಯ್ಕೆಯಾದರು.ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆಯಲ್ಲಿ ಗೌರವಾಧ್ಯಕ್ಷರಾಗಿ ಎಸ್ ರಾಜು ಪೂಜಾರಿ,ಉಪಾಧ್ಯಕ್ಷರಾಗಿ ಅಣ್ಣಪ್ಪ ಪೂಜಾರಿ,ಗೋಪಾಲ ಗಾಣಿಗ,ರಾಜಶೇಖರ ಬೈಂದೂರು, ಗೋಪಾಕೃಷ್ಣ ಶೆಟ್ಟಿ, ಉದಯ ಶೆಟ್ಟಿ ನಾಕಟ್ಟೆ, ಕೃಷ್ಣ ಪೂಜಾರಿ ಬಾಳೆಹಿತ್ಲು,ವಿಶ್ವನಾಥ್ ಶೆಟ್ಟಿ ಪಡುವರಿ, ಸತ್ಯಪ್ರಸನ್ನ, ನಾಗರಾಜ್ ಶೆಟ್ಟಿ, ಸುರೇಶ್ ಶೆಟ್ಟಿ ನೆಲ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಯು., ನೀತ್‌ರಾಜ್, ಗುರುಪ್ರಕಾಶ್, ನಾಗೇಂದ್ರ ಬಿ., ರಾಜು ಯಡ್ತರೆ, ಗಣೇಶ್ ಪೂಜಾರಿ, ಪ್ರಭಾಕರ ಶೆಟ್ಟಿ ಸೂರ್‍ಕುಂದ, ರಾಘವೇಂದ್ರ ಯಡ್ತರೆ, ಕೋಶಾಧ್ಯಕ್ಷರಾಗಿ ಉಮೇಶ್ ದೇವಾಡಿಗ ಹೆಗ್ಡೆಬೆಟ್ಟು, ಕಾರ್ಯಕ್ರಮದ ಸಂಯೋಜಕರಾಗಿ ಹರೇಗೋಡು ಉದಯ ಆಚಾರ್ಯ, ಸಂಜಯ್ ಬೈಂದೂರು, ದಯಾನಂದ ಪಿ., ಅಣ್ಣಪ್ಪ ಪೂಜಾರಿ ಮಣ್ಣಿಮನೆ, ಸಂಘಟನಾ ಕಾರ್ಯದರ್ಶಿಯಾಗಿ ರಾಘು ಪೂಜಾರಿ, ಮಹೇಶ್ ಆಚಾರ್, ಸುಭಾಷ್, ಶಂಕರ್ ಮೊಗವೀರ, ಸುಬ್ರಹ್ಮಣ್ಯ ಶೆಟ್ಟಿ, ಸದಾಶಿವ, ಸೋಮಶೇಖರ ಜಿ., ಶಂಕರ್ ಕೆ., ನಿತಿನ್ ಬೈಂದೂರು, ಚರಣ್ ಬೈಂದೂರು ಹಾಗೂ ಗೌರವ ಸಲಹೆಗಾರರಾಗಿ ನಾಗರಾಜ ಗಾಣಿಗ ಬಂಕೇಶ್ವರ, ರಾಜೇಶ ಐತಾಳ್, ಗಿರೀಶ್ ಬೈಂದೂರು, ಉದಯ ಶಂಕರ ಪಡಿಯಾರ್, ಬಿ ಜಿ ಕಮಲೇಶ್ ಇವರನ್ನು ಆಯ್ಕೆಮಾಡಲಾತು.