ಬೈಂದೂರು: ಇತಿಹಾಸ ಪ್ರಸಿದ್ಧ ತಗ್ಗರ್ಸೆಯ ನವೀಕ್ರತ ಕಾಲಭೈರವ ದೇವಸ್ಥಾನದ ನೀಲನಕ್ಷೆ ಮತ್ತು ಮನವಿ ಪತ್ರವನ್ನು ತಗ್ಗರ್ಸೆ ಗ್ರಾಮದ ಹಿರಿಯ ಧಾರ್ಮಿಕ ಮುಖಂಡರಾದ ಟಿ. ನಾರಾಯಣ ಹೆಗ್ಡೆ ನೀಲನಕ್ಷೆ ಮತ್ತು ಮನವಿ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗಣೇಶ ಬಳೆಗಾರ, ಕಾರ್ಯದರ್ಶಿ ನಾರಾಯಣ ಗಾಣಿಗ, ದೀಪಕ್ ಕುಮಾರ ಶೆಟ್ಟಿ, ಸುಧಾಕರ ಮೊಗವೀರ,ಗಣೇಶ ಬಿಲ್ಲವ, ಹರೀಶ ಬಳೆಗಾರ, ಸುಧೀರ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

11 − four =