ಭಟ್ಕಳ: ಶ್ರೀ ರಾಮ ಕ್ರಿಕೆಟರ್‍ಸ್ ಅಬ್ಬಿಹಿತ್ಲು ಇವರ ಆಶ್ರಯದಲ್ಲಿ ಬೆಳಕೆಯಲ್ಲಿ ನಡೆದ ಬಿ.ಪಿ.ಎಲ್  ಸೀಸನ್ 13 ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಸರಕಾರಿ ಪ್ರೌಢಶಾಲೆ ಮೈದಾನ ಬೆಳಕೆಯಲ್ಲಿ ನಡೆಯಿತು.

ಶಿರೂರು ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬ್ಬಂದಿ ಅರುಣ್ ಕುಮಾರ್ ಶೆಟ್ಟಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.

ಈ ಸಂದರ್ಭದಲ್ಲಿ ಕೆ.ಡಿ.ಪಿ ಲಯನ್ಸ್ ಹೊಳೆಗದ್ದೆ  ತಂಡದ ಮಾಲಕ ದಿನೇಶ್,ಐಕಾನ್ ಆಟಹಗಾರ ಸುಮಂತ್ ಹಾಗೂ ಶ್ರೀ ರಾಮ ಕ್ರಿಕೆಟರ್‍ಸ್ ಅಬ್ಬಿಹಿತ್ಲು ತಂಡದ ಸರ್ವ ಸದಸ್ಯರು ಹಾಜರಿದ್ದರು.

ಕೆ.ಡಿ.ಪಿ ಲಯನ್ಸ್ ಹೊಳೆಗದ್ದೆ ತಂಡ ಪ್ರಶಸ್ತಿ ಪಡೆದರು

 

 

Leave a Reply

Your email address will not be published. Required fields are marked *

seventeen − one =