ಬೈಂದೂರು; ರೋಟರಿ ಕ್ಲಬ್ ಬೈಂದೂರು, ಉತ್ಸವ ಸಮಿತಿ ಬೈಂದೂರು,ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ,ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ,ಸಮಷ್ಠಿ ಪ್ರತಿಷ್ಠಾನ ಹಾಗೂ ರೈತ ಬಳಗ ಇವರ ಸಹಯೋಗದಲ್ಲಿ ಬೈಂದೂರಿನಲ್ಲಿ ದ್ವಿತೀಯ ವರ್ಷದ ಹಲಸು ಹಾಗೂ ಕೃಷಿ ಮೇಳ ಮೇ. 29, 30 ಹಾಗೂ 31 ರಂದು ಜೆ.ಎನ್.ಆರ್ ಕಲಾಮಂದಿರ ಯಡ್ತರೆ ಬೈಂದೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.