Month: April 2026

ಎ.15 ರಂದು ಹೊಸೂರಿನಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಬೈಂದೂರು: ಶ್ರೀ ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಹಾಗೂ ಬೈಂದೂರು ತಾಲೂಕು ಅಮೇಚೂರ್ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಚತುರ್ಥ ವರ್ಷದ ಮರಾಠಿ ಬಾಂಧವರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎ.15 ರಂದು ಸಂಜೆ 7 ಗಂಟೆಗೆ ಚಿಕ್ಕಮ್ಮ ಚೆನ್ನಮ್ಮ…

ಬೈಂದೂರು ವಕೀಲರ ಸಂಘ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಬೈಂದೂರು: ವಕೀಲರ ಸಂಘ ಬೈಂದೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೈಂದೂರು ನ್ಯಾಯಾಲಯ ಕಛೇರಿ ಸಭಾಂಗಣದಲ್ಲಿ ನಡೆಯಿತು. ನ್ಯಾಯಮೂರ್ತಿಗಳಾದ ಇ. ಎಸ್. ಇಂದಿರೇಶ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ವಕಾಲತ್ತಿನ ಪ್ರಮುಖ ಕೌಶಲ್ಯಗಳು ಕುರಿತು ಉಪನ್ಯಾಸ ನೀಡಿ ವಕೀಲರಿಗೆ ಪ್ರೇರಣಾದಾಯಕ ಸಂದೇಶ…

ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಬ್ರಹ್ಮಕಲಶಾಭಿಷೇಕ ಸಂಪನ್ನ,ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು;ಸಚ್ಚಿದಾನಂದ ಭಾರತೀ ಸ್ವಾಮೀಜಿ

ಶಿರೂರು: ದೇವಸ್ಥಾನ,ದೈವಸ್ಥಾನಗಳು ನಮ್ಮ ಬದುಕಿಗೆ ದಾರಿದೀವಿಗೆ. ಧಾರ್ಮಿಕ ಭಾವನೆ ಎಲ್ಲರಲ್ಲೂ ಜಾಗೃತವಾಗಬೇಕು.ಆತ್ಮವಿಶ್ವಾಸ ಗಟ್ಟಿಯಾಗಲು ದೈವ – ದೇವರ ಉಪಾಸನೆ ಅತೀ ಅಗತ್ಯ. ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು. ತ್ಯಾಗಮಯ ಜೀವನ ನಮ್ಮದಾಗಬೇಕು. ದೇವರನ್ನು ನಂಬಿಕೆಯಿಂದ ನಂಬಬೇಕು.ಅಳ್ವೆಗದ್ದೆ …

ಪರಮಾತ್ಮನ ನಾಮಸ್ಮರಣೆ ಬದುಕಿಗೆ ಚೈತನ್ಯ: ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮಿ

ಶಿರೂರು: ಮಾನವ ಜೀವನದಲ್ಲಿ ಎಷ್ಟೆ ಅಭಿವೃದ್ದಿ ಸಾಧಿಸಿದ್ದೇನೆಂದರು ಭಗವಂತನ ಲೀಲೆಯ ಮುಂದೆ ನಗಣ್ಯ.ಈ ಜಗತ್ತಿನ ಪ್ರತಿ ಕಾರ್ಯಗಳು ಭಗವಂತನ ಸೃಷ್ಟಿಯಾಗಿದೆ.ದೇವಾಲಯಗಳ ಅಭಿವೃದ್ದಿ ಊರಿನ ಪ್ರಗತಿಯ ಸಂಕೇತವಾಗಿದೆ.ಪರಮಾತ್ಮನ ನಾಮಸ್ಮರಣೆ ಪ್ರತಿಯೊಬ್ಬರ ಬದುಕಿಗೆ ಚೈತನ್ಯ ನೀಡುತ್ತದೆ ಎಂದು  ಬಾಳೆಕುದ್ರು ಹಂಗಾರಕಟ್ಟೆ ಪರಮಪೂಜ್ಯ ಶ್ರೀಮದ್ ಜಗದ್ಗುರು…