Month: June 2023

ಜೆಸಿಐ ಉಪ್ಪುಂದ ವತಿಯಿಂದ ಉಚಿತ ಪುಸ್ತಕ ವಿತರಣೆ

ಬೈಂದೂರು: ಜೆಸಿಐ ಉಪ್ಪುಂದ ಇದರ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂದನವನ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು.ಈ ಸಂದರ್ಭದಲ್ಲಿ ಗೌರೀಶ್ ಗಾಮೆಂಟ್ಸ್ ಮಾಲಿಕರಾದ ಗೌರೀಶ್ ಹುದಾರ್,ಜೆಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ.ನಿಕಟ…

ಶಿರೂರು ಜೆಸಿಐ ಸಂಸ್ಥೆಗೆ ಹಲವು ಪ್ರಶಸ್ತಿ.

ಶಿರೂರು; ಬಂಟ್ವಾಳದಲ್ಲಿ ನಡೆದ ಜೆಸಿ ವಲಯ 15 ರ ಮಧ್ಯಂತರ ಸಮ್ಮೇಳನ ನಿಲುಮೆ-2023 ರಲ್ಲಿ ಜೆಸಿಐ ಶಿರೂರು ,ಪ್ರಾಂತ್ಯ ಜಿ ಯ ಅತ್ಯುತ್ತಮ ಘಟಕ ಪ್ರಶಸ್ತಿಗೆ ಪಾತ್ರವಾಗಿದೆ.2023 ರಲ್ಲಿ ಘಟಕದ ವತಿಯಿಂದ ನಡೆದ ಕಾರ್ಯಕ್ರಮಗಳಿಗಾಗಿ ವಿದ್ಯಾನಿಧಿ ಪುರಸ್ಕಾರ,ಡೈಮಂಡ್ ಘಟಕ ಪ್ರಶಸ್ತಿ,ಯುವ ದಿನಾಚರಣೆ…

ಬೈಂದೂರು:ಬ್ರಹತ್ ರಕ್ತದಾನ ಶಿಬಿರ.

ಬೈಂದೂರು: ಜಿ.ಪಂ ಉಡುಪಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಸಮುದಾಯ ಆರೋಗ್ಯ ಕೇಂದ್ರ ಬೈಂದೂರು,ಟೆಂಪೋ,ರಿಕ್ಷಾ ಚಾಲಕ ಮಾಲಕರ ಸಂಘ ಬೈಂದೂರು,ರಾಮಕ್ಷತ್ರೀಯ ಸಮಾಜ ಹಾಗೂ ಜೆಸಿಐ ಸಿಟಿ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ ಜೂ.15 ರಂದು ಸಮುದಾಯ ಆರೋಗ್ಯ…

ಜೆಸಿಐ ಉಪ್ಪುಂದ ಸಂಸ್ಥೆಗೆ ಅತ್ತುತ್ತಮ ಘಟಕ ಅಧ್ಯಕ್ಷ ವಿನ್ನರ್ ಪ್ರಶಸ್ತಿ

ಬೈಂದೂರು: ಜೆಸಿಐ ಜೋಡುಮಾರ್ಗ ನೇತ್ರಾವತಿ ಆತಿಥ್ಯದಲ್ಲಿ ನಡೆದ ಜೆಸಿಐ ವಲಯ 15 ಹದಿನೈದರ ಮದ್ಯಂತರ ಸಮ್ಮೇಳನದಲ್ಲಿ ಉಪ್ಪುಂದ ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಯವರಿಗೆ ಅತ್ಯುತ್ತಮ ಘಟಕ ಅಧ್ಯಕ್ಷ ವಿನ್ನರ್,ಗೋಲ್ಡನ್ ಘಟಕ ಪುರಸ್ಕಾರ ಹಾಗೂ ಹಲವಾರು ಪ್ರಶಸ್ತಿಗಳು ಲಭಿಸಿದೆ.…

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು:ಅಕ್ಷತಾ ಗಿರೀಶ್

ಬೈಂದೂರು: ಜೆಸಿಐ ಉಪ್ಪುಂದ ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಡ ದ 150 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಪಾತ್ರ…

ಧ.ಗ್ರಾ.ಯೋಜನೆ ನೂತನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ವಾಸು ಮೇಸ್ತ ಶಿರೂರು ಆಯ್ಕೆ

ಬೈಂದೂರು: ಧ.ಗ್ರಾ.ಯೋಜನೆ ಬೈಂದೂರು ತಾಲೂಕು ಇದರ ಕೇಂದ್ರ ಸಮಿತಿ ಒಕ್ಕೂಟದ ಪದಾಧಿಕಾರಿಗಳ ಸಭೆ ತ್ರಾಸಿ ಯೋಜನಾ ಕಚೇರಿಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ  ರಘುರಾಮ್ ಕೆ. ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೈಂದೂರು ವಲಯದ ವಲಯಾಧ್ಯಕ್ಷ ವಾಸು ಮೇಸ್ತ ಕಳಿಹಿತ್ಲು ರವರನ್ನು…

ಬೈಂದೂರು ಪಟ್ಟಣ ಪಂಚಾಯತ್  ನಿರ್ಣಯ  ಅರ್ಥವಿಲ್ಲದ ನಿರ್ಧಾರ,ಇಲಾಖೆಗಳಿಗೆ ಬಿಸಿ ಮುಟ್ಟಿಸುವ ಮೂಲಕ ಸಮೃದ್ದ ಬೈಂದೂರು ಸಂಕಲ್ಪ, ಪತ್ರಕರ್ತರ ಸಂವಾದದಲ್ಲಿ ಶಾಸಕ ಗಂಟಿಹೊಳೆ

ಬೈಂದೂರು; ಬೈಂದೂರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿರುವುದು ಅರ್ಥಹೀನ ನಿರ್ಣಯ.ವಾಸ್ತವತೆ ಅರ್ಥಮಾಡಿಕೊಳ್ಳದೆ ತರಾತುರಿಯಲ್ಲಿ ತೆಗೆದುಕೊಂಡ ನಿರ್ಣಯದಿಂದ ಇಂದು ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.ಅನೇಕ ಸವಲತ್ತುಗಳು ಜನರಿಂದ ದೂರಾಗಿದೆ.ಅವಕಾಶ ಇದ್ದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿ ಮರುಚಿಂತನೆ ಮಾಡಬೇಕಿದೆ.ಕಂದಾಯ ಇಲಾಖೆಯಲ್ಲಿ ನೂರಾರು ಕಡತಗಳು ವಿಲೇವಾರಿ…

ಜೆ ಸಿ ಐ ಉಪ್ಪುಂದ ಹಳ್ಳಿ ಬೇರು ಶಾಲೆಗೆ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ

ಬೈಂದೂರು: ಜೆ ಸಿ ಐ ಉಪ್ಪುಂದ ಇದರ ವತಿಯಿಂದ ಹಳ್ಳಿಬೇರು ಇಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ಜೆ ಸಿ ಉಪ್ಪುಂದದ ಪದಾಧಿಕಾರಿ ಹಾಗೂ ರಿಷಾ ಡಯಾಗ್ನೋಸ್ಟಿಕ್ ಸೆಂಟರ್ ನ ಮಾಲಕ ರಮೇಶ್ ಜೋಗಿ ಪುಸ್ತಕ…

ಕಪ್ಪಾಡಿ ಸರಕಾರಿ ಶಾಲೆಗೆ ಉಚಿತ ಪುಸ್ತಕ ವಿತರಣೆ

ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಾಡಿ ಇಲ್ಲಿನ ವಿದ್ಯಾರ್ಥಿಗಳಿಗೆ  ಲಯನ್ಸ್ ಕ್ಲಬ್ ತಲ್ಲೂರು ಮತ್ತು ಜೆ ಸಿ ಐ ಉಪ್ಪುಂದ ಇದರ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಲಯನ್ಸ್ ಕ್ಲಬ್‌ನ ಗೋಪಾಲ ಶೆಟ್ಟಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು…

ಶಿರೂರು ಐ.ಆರ್.ಬಿ ಟೋಲ್ ಪ್ಲಾಜಾ ವಿಶ್ವ ಪರಿಸರ ದಿನಾಚರಣೆ

ಶಿರೂರು: ಐ.ಆರ್.ಬಿ ಟೋಲ್ ಪ್ಲಾಜಾ ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಿರೂರು ಟೋಲ್ ಪ್ಲಾಜಾ ಪರಿಸರದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಬೈಂದೂರು ಆರಕ್ಷಕ ಠಾಣೆಯ ಎ.ಎಸ್.ಐ ಶೇಖರ ಮಲ್ಪೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ…