Month: February 2023

ಶಾಂತಿವನ  ಚಿತ್ರಕಲಾ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಶಿರೂರಿನ ವಿದ್ಯಾರ್ಥಿ ಶ್ರೀರಾಮ್  ಪ್ರಥಮ

ಶಿರೂರು : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇಲ್ಲಿನ 7ನೇ ತರಗತಿ ವಿದ್ಯಾರ್ಥಿ ಶ್ರೀರಾಮ್  ಇವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇತ್ತೀಚಿಗೆ ನಡೆದ ಅವಿಭಜಿತ ದ.ಕ. ಜಿಲ್ಲಾ ಜ್ಞಾನ – ದೀಪ ಪುಸ್ತಕಾಧಾರಿತ ಚಿತ್ರ ಕಲಾ ಸ್ಪರ್ಧೆಯಲ್ಲಿ ಉಡುಪಿ…

ರಾಜ್ಯ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಶಿರೂರು ಸ.ಪ.ಪೂ ಕಾಲೇಜಿನ ಗಣಿತ ಶಿಕ್ಷಕಿ ನಾಗವೇಣಿ ಪಟಗಾರ್ ಗಣಿತ ಮಾದರಿ ತಯಾರಿಕೆಯಲ್ಲಿ ತೃತೀಯ ಸ್ಥಾನ

ಬೈಂದೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು,ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಜ್ಞಾನ ವಿಕಾಸ ತರಬೇತಿ ಸಂಸ್ಥೆ ರಾಯಪುರ ಧಾರವಾಡದಲ್ಲಿ…

ಕೇಂದ್ರ ಸರಕಾರದ ಬಜೆಟ್ ಅಭಿವೃದ್ದಿ ಪರವಾಗಿದೆ:ಶಿವಕುಮಾರ್ ಅಂಬಲಪಾಡಿ

ಬೈಂದೂರು: ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಲಸಿಕೆ ನೀಡಿರುವುದು ಭಾರತ. ಯಾವ ರೀತಿ ದೇಶವನ್ನು ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ ಮತ್ತು ಸಪ್ತ ಸೂತ್ರಗಳೊಂದಿಗೆ ಸವಾಲುಗಳನ್ನು ಎದುರಿಸಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಮಂಡಿಸಿದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು…

ಫೆ.15 ರಂದು ಬೈಂದೂರಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಬೈಂದೂರು: ಸ್ಟಾರ್ ಹೆಲ್ತ್ ಇನ್ಸುರೆನ್ಸ್ ಶಿರೂರು -ಬೈಂದೂರು ಶಾಖೆ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ,ಪೊರೆ ಶಸ್ತ್ತ ಚಿಕಿತ್ಸೆ ಹಾಗೂ ನೇತ್ರದಾನ ನೊಂದಣಿ ಶಿಬಿರ ಫೆ..15 ರಂದು ಪೂರ್ವಾಹ್ನ 10 ಗಂಟೆಗೆ  ಬೈಂದೂರು…

ಶಿರೂರು ನಡುಕೋಟೆಮನೆ ಹೋಗುವ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಶಿರೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಡುಕೋಟೆಮನೆ ಹೋಗುವ ರಸ್ತೆ ಅಭಿವೃದ್ದಿಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್…

ಬೈಂದೂರು; ಬೀಳ್ಕೋಡುಗೆ ಸಮಾರಂಭ

ಬೈಂದೂರು: ಕಳೆದ ಐದು ವರ್ಷಗಳಿಂದ ಬೈಂದೂರು ಆರಕ್ಷಕ ಠಾಣೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ಕುಂದಾಪುರ ಠಾಣೆಗೆ ವರ್ಗಾವಣೆಗೊಂಡ ಸುಧೀರ್ ಪೂಜಾರಿ ಯವರ ಬೀಳ್ಕೋಡುಗೆ ಸಮಾರಂಭ ಬೈಂದೂರು ಆರಕ್ಷಕ ಠಾಣೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅವರನ್ನು ಠಾಣೆಯ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಠಾಣಾಧಿಕಾರಿ ನಿರಂಜನ…

ಎಸ್.ಡಿ.ಎಮ್ ಸ್ಪೋರ್ಟ್ಸ್ ಕ್ಲಬ್ ಕಳವಾಡಿ – ಮಯ್ಯಾಡಿ  ಇದರ ನೂತನ ಅಧ್ಯಕ್ಷರಾಗಿ ರವಿರಾಜ ಚಂದನ್ ಕಳವಾಡಿ ಆಯ್ಕೆ

ಬೈಂದೂರು: ಎಸ್.ಡಿ.ಎಮ್ ಸ್ಪೋರ್ಟ್ಸ್ ಕ್ಲಬ್ ಕಳವಾಡಿ – ಮಯ್ಯಾಡಿ  ಇದರ ನೂತನ 2023ನೇ ಸಾಲಿನ ಪದಾಽಕಾರಿಗಳ ಆಯ್ಕೆ ಮಯ್ಯಾಡಿಯಲ್ಲಿ ನಡೆಯಿತು. ಗೌರವಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ,ನೂತನ ಅಧ್ಯಕ್ಷರಾಗಿ ರವಿರಾಜ ಚಂದನ್ ಕಳವಾಡಿ,ಉಪಾಧ್ಯಕ್ಷರಾಗಿ ರಮೇಶ್. ಏ,ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ,ಕೋಶಾಧಿಕಾರಿಯಾಗಿ ಮಂಜುನಾಥ್.ಡಿ. ಕಳವಾಡಿ…

ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ ನೂತನ ಅಧ್ಯಕ್ಷರಾಗಿ  ರಾಘವೇಂದ್ರ ಶಿರೂರು ಆಯ್ಕೆ

ಶಿರೂರು; ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ ನೂತನ ಅಧ್ಯಕ್ಷರಾಗಿ  ರಾಘವೇಂದ್ರ ಶಿರೂರು ಅವಿರೋಧ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ವಿಶ್ವನಾಥ್ ಪೂಜಾರಿ,ನೂತನ ಕಾರ್ಯದರ್ಶಿಯಾಗಿ ಸುಧಾಕರ್ ಬಿಲ್ಲವ,ಜೊತೆ ಕಾರ್ಯದರ್ಶಿಯಾಗಿ ಜನಾರ್ಧನ್ ಪೂಜಾರಿ,ಖಜಾಂಚಿಯಾಗಿ ಪ್ರಶಾಂತ್.ಎಂ,ಉಪ ಖಜಾಂಚಿಯಾಗಿ ಮಂಜುನಾಥ್ ಪೂಜಾರಿ ಆಯ್ಕೆಯಾಗಿದ್ದಾರೆ.  

ವೀರಗಲ್ಲು ಶ್ರೀ ವೀರ ಮಹಾಸತಿ ದೇವಸ್ಥಾನ ಪಡಿಯಾರಹಿತ್ಲು ನೂತನ ಅಧ್ಯಕ್ಷರಾಗಿ ಚಿಕ್ಕು ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ಮಹಾದೇವ ಬಿಲ್ಲವ ಆಯ್ಕೆ

ಶಿರೂರು; ಶ್ರೀ ವೀರಗಲ್ಲು ವೀರ ಮಹಾಸತಿ ದೇವಸ್ಥಾನ ಪಡಿಯಾರಹಿತ್ಲು ಶಿರೂರು ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಚಿಕ್ಕು ಪೂಜಾರಿ ಆಯ್ಕೆಯಾದರು.ಗೌರವಾಧ್ಯಕ್ಷರಾಗಿ ಶ್ರೀಧರ ಬಿಲ್ಲವ,ಉಪಾಧ್ಯಕ್ಷರಾಗಿ ರಾಜು ಬಿಲ್ಲವ , ಕಾರ್ಯದರ್ಶಿಯಾಗಿ ಮಹಾದೇವ ಬಿಲ್ಲವ,ಉಪ ಕಾರ್ಯದರ್ಶಿಯಾಗಿ ಬಾಬು ಬಿಲ್ಲವ,ಖಜಾಂಚಿಯಾಗಿ ವೆಂಕಟಯ್ಯ ಬಿಲ್ಲವ ಆಯ್ಕೆಯಾದರು.

ಫೆ.11 ರಂದು ಬೈಂದೂರಿನಲ್ಲಿ ಹೊನಲು ಬೆಳಕಿನ ಶಟಲ್ ಪಂದ್ಯಾಟ

ಬೈಂದೂರು: ಮೈನ್ ರೋಡ್ ಬ್ಯಾಡ್ಮಿಂಟನ್ ಕ್ಲಬ್ ಇವರ ಆಶ್ರಯದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮುಕ್ತ ಶಟಲ್ ಪಂದ್ಯಾಟ ಫೆ.11 ರಂದು ಎಮ್.ಆರ್.ಬಿ.ಸಿ ಕ್ರೀಡಾಂಗಣ ಬೈಂದೂರಿನಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.