ಸಂಸದ ಬಿ.ವೈ ರಾಘವೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ 50 ಹೈನುಗಾರಿಕಾ ಕುಟುಂಬಗಳಿಗೆ ಪಶು ಆಹಾರ ವಿತರಣೆ,ಸಂಸದರಾದ ಬಿ.ವೈ ರಾಘವೇಂದ್ರರವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಆಗಾಧ ಸಾಧನೆ ಮಾಡಿದ ಯುವ ರಾಜಕಾರಣಿ;ಬಾಬು ಶೆಟ್ಟಿ
ಶಿರೂರು; ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ ಶಿರೂರು ಭಾಗದ 50 ಹೈನುಗಾರಿಕಾ ಕುಟುಂಬಗಳಿಗೆ ಪಶು ಆಹಾರಗಳನ್ನು ವಿತರಿಸಲಾಯಿತು.ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ ಹೈನುಗಾರಿಕಾ ಕುಟುಂಬಗಳಿಗೆ ಪಶು ಆಹಾರಗಳನ್ನು ವಿತರಿಸಿ ಮಾತನಾಡಿದ ಅವರು…