ದೆಹಲಿ ಕರ್ನಾಟಕ ಸಂಘ,ಅಮೃತ ಮಹೋತ್ಸವ ಸಂಭ್ರಮಾಚರಣೆಗೆ ಬೈಂದೂರಿನ ಸುರಭಿ ತಂಡ.
ಬೈಂದೂರು; ದೆಹಲಿ ಕರ್ನಾಟಕ ಸಂಘ ಇದರ ಅಮೃತ ಮಹೋತ್ಸವ ಸಂಭ್ರಮಾಚರಣೆ ಕರಾವಳಿ ಜಿಲ್ಲೆ ಸಾಂಸ್ಕ್ರತಿಕ ಉತ್ಸವ ಆಗಸ್ಟ್ 13 ರಿಂದ 14ರ ವರೆಗೆ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಬೈಂದೂರಿನ ಪ್ರತಿಷ್ಠಿತ ಸುರಭಿ ರಂಗ ತಂಡದಿಂದ ಚೋಮನ ದುಡಿ ನಾಟಕ ಪ್ರದರ್ಶನಗೊಳ್ಳಲಿದೆ.ಈ ಹಿಂದೆ ಮುಂಬೈ,ಬೆಂಗಳೂರು,ಮೈಸೂರು…