ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆ ಶಿರೂರು ನೂತನ ತರಗತಿ ಕೊಠಡಿಯ ಉದ್ಘಾಟನೆ ಹಾಗೂ ಪೋಷಕರ ಸಭೆ,ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು;ಗುರುರಾಜ ಗಂಟಿಹೊಳೆ
ಶಿರೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ನೂತನ ತರಗತಿ ಕೊಠಡಿಯ ಉದ್ಘಾಟನೆ ಹಾಗೂ ಪೋಷಕರ ಸಭೆ ಶಾಲಾ ಸಭಾಭವನದಲ್ಲಿ ನಡೆಯಿತು. ನೂತನ ತರಗತಿ ಕೊಠಡಿಯಯನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು ಈ…
ಸಿ.ಎ ಪರೀಕ್ಷೆಯಲ್ಲಿ ಸಾಧನೆಗೈದ ಶಿರೂರಿನ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಬೈಂದೂರು,ಜೂ.22: ಪ್ರತಿಷ್ಠಿತ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿ ಈ ಮೂಲಕ ಶಿರೂರಿಗೆ ಕೀರ್ತಿ ತಂದಿದ್ದ ಮೂವರು ಶಿರೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾದ ಸ್ರಜನ್ ಎಸ್, ಪ್ರಸಾದ್ ಶೆಟ್ಟಿ ಹಾಗೂ ಆಶಿಶ್ ಶೆಟ್ಟಿ ಇವರನ್ನು ಶಿರೂರು ಜೆಸಿಐ ಸಂಸ್ಥೆಯ…
ಮೆಸ್ಕಾಂ ಖಾಸಗೀರಕಣ ರೈತರಿಗೆ ಮಾಡುತ್ತಿರುವ ಅನ್ಯಾಯ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು,ಜೂ.20: ಹಲವು ವರ್ಷಗಳಿಂದ ರೈತರು, ಜನಸಾಮಾನ್ಯರು ಮತ್ತು ಸಾರ್ವಜನಿಕರ ಹಿತಾಶಕ್ತಿಯಿಂದ ಕೆಲವೊಂದು ಇಲಾಖೆಗಳನ್ನು ಸರಕಾರದ ಸ್ವಾಮ್ಯದಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.ಜನರಿಗೆ ಅತ್ಯವಶ್ಯಕವಾದ ಮೆಸ್ಕಾಂ ಇಲಾಖೆಯನ್ನು ಖಾಸಗಿಯವರಿಗೆ ನೀಡುತ್ತಿರುವ ತಯಾರಿ ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್…
ಸಿ.ಎ ಪರೀಕ್ಷೆಯಲ್ಲಿ ಶಿರೂರಿನ ಮೂವರು ಪ್ರತಿಭೆಗಳ ಸಾಧನೆ
ಶಿರೂರು: ಪ್ರತಿಷ್ಠಿತ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಶಿರೂರಿನ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿದ್ದಾರೆ.ಈ ಮೂಲಕ ಶಿರೂರಿಗೆ ಕೀರ್ತಿ ತಂದಿದ್ದ ಮೂವರು ಯುವಕರು ಶಿರೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳದ್ದಾಗಿದೆ. ಶಿರೂರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೂರು ನೀರ್‍ಗದ್ದೆ ನಿವಾಸಿ…
ಸ.ಹಿ.ಪ್ರಾ.ಶಾಲೆ ಅರಮನೆಹಕ್ಲು ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ
ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲು ಶಿರೂರು ಇದರ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆರತಿ,ಸದಸ್ಯರಾಗಿ ಶಂಕರ ಮೇಸ್ತ,ರವೀಂದ್ರ ಗಾಣಿಗ,ಕುಸುಮಾ,ನೇತ್ರಾವತಿ ಪೂಜಾರಿ,ಪೂರ್ಣಿಮಾ,ಇಂದಿರಾ,ಸಬೀನಾ,ಮುನೀರಾ,ಶಕೀಲಾ,ಯಶೋದಾ,ಹೇಮಾವತಿ,ಶಾರದಾ,ಹೆರಿಯಕ್ಕ,ಶಾಂತಿ,ಸುಶೀಲಾ,ದಯಾನಂದ ಪೂಜಾರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜೆಸಿಐ ಶಿರೂರು ವಿಶ್ವ ರಕ್ತದಾನಿಗಳ ದಿನಾಚರಣೆ
ಬೈಂದೂರು; ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜೆಸಿಐ ಶಿರೂರು ಘಟಕದ ವತಿಯಿಂದ ಶಿರೂರು ಗ್ರಾಮದ ಜಡ್ಗದ್ದೆ ನಿವಾಸಿ ಉಮೇಶ ಪೂಜಾರಿ ಇವರು ಹಲವಾರು ವರ್ಷ ದಿಂದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಹಲವು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು 20 ಬಾರಿ…
ಸ.ಕಿ.ಪ್ರಾ.ಶಾಲೆ ಆಲಂದೂರು ನೂತನ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನೆ
ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು ಇದರ ನೂತನ ಎಲ್. ಕೆ.ಜಿ ಮತ್ತು ಯು. ಕೆ.ಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಆಲಂದೂರು ಶಾಲಾ ಆವರಣದಲ್ಲಿ ನಡೆಯಿತು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿನಾಯಕ ಗಾಣಿಗ ನೂತನ ಎಲ್. ಕೆ.ಜಿ ಮತ್ತು ಯು.…
ಬೈಂದೂರಿನಲ್ಲಿ ಬುಗಿಲೆದ್ದ ರೈತರ ಆಕ್ರೋಶ,ತಾಲೂಕು ಆಡಳಿತ ಸೌಧಕ್ಕೆ ನುಗ್ಗಿದ ರೈತರು,ರೈತರಿಗೆ ನ್ಯಾಯ ಒದಗಿಸಲು ಪ್ರಾಣ ಕೊಡಲು ಸಿದ್ದ:ದೀಪಕ್ ಕುಮಾರ ಶೆಟ್ಟಿ
ಬೈಂದೂರು; ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ಆಡಳಿತ ಸೌಧದ ಎದರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 260 ನೇ ದಿನಕ್ಕೆ ಕಾಲಿಟ್ಟಿದೆ.ಬುಧವಾರ ಸಮಾಲೋಚನಾ ಸಭೆ ಹಾಗೂ ಮುಂದಿನ ಹೋರಾಟ ಕುರಿತು…
ಬೈಂದೂರು 108 ಸೇವೆ ಸರಿಪಡಿಸಲು ಆಗ್ರಹಿಸಿ ಸಮಾಜಕೀಯ ಸೇನೆಯ ನೇತ್ರತ್ವದಲ್ಲಿ ಬೈಂದೂರಿನಲ್ಲಿ ಪ್ರತಿಭಟನೆ
ಬೈಂದೂರು,ಜೂ.8: ಸಮಾಜಕೀಯ ಸೇನೆಯ ನೇತ್ರತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದಲ್ಲಿ 108 ಆಂಬ್ಯುಲೆನ್ಸ್ ಸೇವೆ ಸರಿಪಡಿಸಲು ಆಗ್ರಹಿಸಿ ಸೋಮವಾರ ಬೈಂದೂರು ತಾಲೂಕು ಆಡಳಿತದ ಸೌಧದ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸಮಾಜಕೀಯ ಸೇನೆಯ ಸ್ಥಾಪಕ ಸೈನಿಕ ಕೃಷ್ಣ ಪೂಜಾರಿ ಮಾತನಾಡಿ…
ಸ.ಕಿ.ಪ್ರಾ.ಶಾಲೆ ಆಲಂದೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು ಹಾಗೂ ಮಾನಸ ಮಿತ್ರ ಮಂಡಳಿ ಆಲಂದೂರು ಇದರ ವತಿಯಿಂದ 2025 – 26 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಶಾಲೆಯ…