ಬೈಂದೂರು:ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘ(ನಿ.)ಬೈಂದೂರು ಇದರ 2025 ನೇ ಸಾಲಿನ ನೂತನ ಅಧ್ಯಕ್ಷರಾಗಿ ದಿವಾಕರ ಆಚಾರ್ಯ ಚಿತ್ತೂರು ಮಾರಣಕಟ್ಟೆ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾರಾಯಣ ಆಚಾರ್ಯ ಮಾವುಡ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಮಂಜುನಾಥ ಆಚಾರ್ಯ ಬಡಾಕೆರೆ, ನಾಗರಾಜ ಆಚಾರ್ಯ ಬಿಜೂರು,ಸುಕುಮಾರ ಆಚಾರ್ಯ ಮುಳ್ಳಿಕಟ್ಟೆ,ದಿನೇಶ ಆಚಾರ್ಯ ನೀರ್‍ಕೆರೆ,ರಾಘವ ಆಚಾರ್ಯ ಶಿರೂರು,ಜಿ.ವಾಸುದೇವ ಆಚಾರ್ಯ ಗುಜ್ಜಾಡಿ,ಉಮೇಶ ಆಚಾರ್ಯ ಆಲೂರು,ಮೂಕಾಂಬಿಕಾ ಎಮ್.ಆಚಾರ್ಯ ಬಡಾಕೆರೆ,ಪೂರ್ಣಿಮಾ ಅಣ್ಣಪ್ಪಯ್ಯ ಆಚಾರ್ಯ ಕಳವಾಡಿ ಆಯ್ಕೆಯಾದರು.