ಬೈಂದೂರು: ಚಿತ್ರನಟ ಹಾಗೂ ನಿದೇ೯ಶಕ ರಿಷಬ್ ಶೆಟ್ಟಿ ಗುರುವಾರ  ಕುಟುಂಬ ಸಮೇತರಾಗಿ ಗುರುರಾಘವೇಂದ್ರರ ಆರಾಧನ ಮಹೋತ್ಸವದ ಪ್ರಯುಕ್ತ ಶ್ರೀಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರಿಗೆ ಬೇಟಿ ನೀಡಿ ಗುರುರಾಯರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅರ್ಚಕರಾದ ಸುಬ್ರಾಯ ನಾವಡ,ಮುರುಳಿ ನಾವಡ,ಸಮಿತಿಯ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ,ಸದಸ್ಯರಾದ ಎಸ್.ರಾಜು ಪೂಜಾರಿ,ಮಂಜುನಾಥ ಶೆಟ್ಟಿ,ದಿನೇಶ್,ರವೀಂದ್ರ ಶ್ಯಾನುಭಾಗ್,ಗಿರೀಶ್ ಶೇಟ್,ರಾಜು ದೇವಾಡಿಗ,ಮಂಜುನಾಥ ಸೆಳಾಕುಳ್ಳಿ ಹಾಗೂ ದೇವಸ್ಥಾನದ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

 

 

 

 

 

Leave a Reply

Your email address will not be published. Required fields are marked *

14 + 3 =