ಶಿರೂರು: ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ 119 ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ಕಿಶೋರ್ ಕುಮಾರ್,ಶಿರೂರು ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್,ನಿವೃತ್ತ ಸೀನಿಯರ್ ಮೆನೇಜರ್ ಸತೀಶ ಕುಮಾರ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ರಜತಾದ್ರಿ, ಪರಮೇಶ್ವರ ಗಾಣಿಗ,ಉದ್ಯಮಿ ಪ್ರಕಾಶ ಪ್ರಭು,ಇಂಜಿಯರ್ ಜಾಫರ್ ಸಾಹೇಬ್,ಅಜ್ಮಲ್ ಸಾಹೇಬ್,ಬ್ಯಾಂಕಿನ ಸಿಬ್ಬಂದಿಗಳಾದ ಪಾಂಡುರಂಗ ನಾಯ್ಕ,ಅರುಣ್ ಕುಮಾರ್ ಶೆಟ್ಟಿ,ನಿರ್ಮಲಾ,ನಿಖಿಲ್,ಜಗದೀಶ,ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು.

Leave a Reply

Your email address will not be published. Required fields are marked *

ten + 2 =