ಬೈಂದೂರು,ಜು.20; ಇನ್ಸುಲೇಟೆಡ್ ಲಾರಿ ಮಾಲೀಕರ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

ಉಡುಪಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಟಿ.ಜೆ. ಮರೀನ್, ಉದ್ಯಮಿ ಬದ್ರುದ್ದೀನ್, ಮತ್ಸೋಧ್ಯಮಿ ಶ್ರೀಕಾಂತ, ಜೈ ಗಣೇಶ್, ಕುಂದಾಪುರ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುಧಾಕರ, ಸ್ವಸ್ತಿಕ್ ಹಾಜರಿದ್ದರು.

ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಸಂಘದ ಗೌರವಾಧ್ಯಕ್ಷರಾಗಿ ಬಸವರಾಜ್ ಕೆ, ಅಧ್ಯಕ್ಷರಾಗಿ ಶಮ್ಶುದ್ ತಬ್ರೇಜ್ ನಾಗೂರು,ಉಪಾಧ್ಯಕ್ಷರಾಗಿ ಆಸಿಫ್ ತ್ರಾಸಿ,ಅನ್ಸಾರ್ ಜನ್ಸಾಲೆ, ಕಾರ್ಯದರ್ಶಿಯಾಗಿ ಭಾಸ್ಕರ ಸುವರ್ಣ, ಜೊತೆ ಕಾರ್ಯದರ್ಶಿಯಾಗಿ ಜಾಕ್ಸನ್ ಡಿಸೋಜಾ (ಕಳಂಜೆ), ಗೌರವ ಸಲಹೆಗಾರರಾಗಿ ಶೇಖರ್ ಬಿಲ್ಲವ, ಆರ್.ಜೆ.ಎಂ. ಖಾದರ್, ಖಜಾಂಚಿಯಾಗಿ ನಾಗೇಶ ಕಾಂಚನ್,ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಜು ಪೂಜಾರಿ, ಆರಿಫ್ ಭಾಷಾ, ಅಶಿಮ್ ಕೋಟೆ (ಗಂಗೊಳ್ಳಿ),ಶಾನವಾಜ್, ಇಸ್ಮಾಯಿಲ್ ನೆರಂಬಳ್ಳಿ, ಶಾಕಿರ್ ಹುಸೇನ್ ,ನವಾಜ್ ಬೆಳ್ವೆ

ಬಳಿಕ ಇನ್ಸುಲೇಟೆಡ್ ಲಾರಿಗಳ ಪರಿಷ್ಕೃತ ದರಪಟ್ಟಿಯನ್ನು ಅನಾವರಣಗೊಳಿಸಿದರು.

Leave a Reply

Your email address will not be published. Required fields are marked *

5 × 5 =