ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಪ್ರೀತಿ ಮೊಬೈಲ್ ಸಂಸ್ಥೆಯಲ್ಲಿ ಮಳೆಗಾಲದ ಪ್ರಯುಕ್ತ ಮಾನ್ಸೂನ್ ಧಮಾಕ ಗ್ರಾಹಕರಿಗೆ ವಿಶೇಷ ಆಫರ್ ಆರಂಭವಾಗಿದೆ.ಪ್ರತಿ ಖರೀದಿಯ ಮೇಲೆ ಗ್ರಾಹಕಕರಿಗೆ ಆಕರ್ಷಕ ಉಡುಗೊರೆ ದೊರೆಯಲಿದೆ.
ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಸ್ಮಾರ್ಟ್ ವಾಚ್,ಬ್ಲೂಟೂತ್,ಇ.ಎಮ್.ಐ ಸೌಲಭ್ಯ,ಲಕ್ಕಿ ಕೂಪನ್,ಆಕರ್ಷಕ ಸೇವೆ ವಿಶೇಷ ಕೊಡುಗೆ ಸೇರಿದಂತೆ ಹಲವು ಆಫರ್ ಘೋಷಿಸಲಾಗಿದೆ.
ಐಫೋನ್,ಮೋಟೋರೊಲ,ವಿವೋ,ರೆಡ್ಮಿ,ಒಪ್ಪೋ,ರೀಯಲ ಮೀ,ಸಾಮಸಾಂಗ್,ಐಟೇಲ್,ಲಾವಾ,ಗೂಗಲ್ ಪಿಕ್ಸೆಲ್, ನಥಿಂಗ್ ನೋಕಿಯಾ, ಸೇರಿದಂತೆ ಎಲ್ಲಾ ಸ್ಮಾರ್ಟ್ ಮತ್ತು ನಾರ್ಮಲ್‌ ಮೊಬೈಲ್‌ ಸಹಿತ ಎಸ್ಸರೀಸ್ ಐಟಂಗಳೂ,ಬಜಾಜ್,ಎಚ್ ಡಿ ಬಿ,ಐಡಿಎಫ್‌ಸಿ,ಹೋಮ್ ಕ್ರೆಡಿಟ್, ಸಾಮಸಾಂಗ್ ಫೈನಾನ್ಸ್,ರೆಡ್ಮಿ ಫೈನಾನ್ಸ್ ಟಿವಿಎಸ್ ಫೈನಾನ್ಸ್ ಸೇರಿದಂತೆ ಎಲ್ಲಾ ಕಂಪನಿಗಳಿಂದ ಇಐಎಂಐ ಸೌಲಭ್ಯ ಕೂಡ ಇದೆ. ವಿಶೇಷವಾಗಿ ಎಲ್ಲಾ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನ ಮೇಲೇ 10% ಡಿಸ್ಕೌಂಟ್ ಆಫರ್ .ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ಪಡೆಯಿರಿ
ಬ್ಯಾಗ್ ,ಇಯರ್‌ಬಡ್ಸ್, ಸೌಂಡ್ ಬಾರ್, ನೆಕ್ ಬ್ಯಾಂಡ್, ಸ್ಮಾರ್ಟ್ ವಾಚ್ ಹಾಗೂ ಕೊಡೆ ಕೊಡುಗೆಯಾಗಿ ಪ್ರೀತಿ ಮೊಬೈಲ್ ನೀಡುತ್ತಿದೆ.
ಬೈಂದೂರು ಮೈನ್ ರೋಡ್‌ನಲ್ಲಿರುವ ಪ್ರೀತಿ ಮೊಬೈಲ್ ಶಾಪ್‌ಗೆ ಒಮ್ಮೆ ಭೇಟಿ ನೀಡಿ ಮಾನ್ಸೂನ್ ಧಮಾಕಾ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸಂಸ್ಥೆಯ ಮಾಲಕ ರತ್ನಾಕರ ಕೊಠಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರೀತಿ ಮೊಬೈಲ್ಸ್ ಬೈಂದೂರು ಪಟ್ಟಣ ಪಂಚಾಯತ್ ಕಟ್ಟಡ,ಬೈಂದೂರು ಪೊಲೀಸ್ ಠಾಣೆ ಎದುರುಗಡೆ ಬೈಂದೂರು
ಸಂಪರ್ಕಕ್ಕಾಗಿ; =8861087889,782937889

Leave a Reply

Your email address will not be published. Required fields are marked *

3 × two =