ಶಿರೂರು: ಸಪರಿವಾರ ಶ್ರೀ ಸಂಕಮ್ಮ ಮಾಸ್ತಿ ದೈವಸ್ಥಾನ ಸಂಕದಗುಂಡಿ ಶಿರೂರು ಇದರ ವಾರ್ಷಿಕ ಹಾಲು ಹಬ್ಬ ಜ.14 ರಂದು ನಡೆಯಲಿದೆ. ಬೆಳಿಗ್ಗೆ ವಿವಿಧ ಪೂಜಾ ವಿಧಿ ವಿಧಾನಗಳು ಹಾಗೂ ವಾರ್ಷಿಕ ಹಾಲು ಹಬ್ಬ ನಡೆಯಲಿದೆ ಮದ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ten − 6 =